ಸ್ಪೋರ್ಟ್ಸ್ ಗೆ ಸಂಭಂದ ಪಟ್ಟ ವಸ್ತುಗಳನ್ನ ಮಾರಾಟ ಮಾಡುವ ದೊಡ್ಡ ಮಳಿಗೆಗಳಲ್ಲಿ ಒಂದಾದ ಡೆಕಥ್ಲಾನ್ ತನ್ನ ಮೊದಲ ಸಂಪೂರ್ಣ ಆನ್ಲೈನ್ ಮಳಿಗೆಯನ್ನು ಬೆಂಗಳೂರಿನ ಬ್ರಿಗೇಡ್‌ ರಸ್ತೆಯಲ್ಲಿ ಆರಂಭಿಸಿದೆ.

ಈ ಮಳಿಗೆಗೆ ಭೇಟಿ ನೀಡಿದ ಗ್ರಾಹಕರು ತಮಗೆ ಬೇಕಾದ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ಆನ್ಲೈನ್ ನಲ್ಲಿ ಅದರ ದುಡ್ಡನ್ನು ಪಾವತಿಸಿ ಹೊರ ನಡೆಯಬಹುದು ಯಾವು ಬಿಲ್ ಅವಶ್ಯಕತೆ ಇಲ್ಲ ಅಥವ ಯಾವುದೇ ಲೈನ್ ನಲ್ಲಿ ನಿಲ್ಲುವ ಅವಶ್ಯಕತೆನೂ ಇಲ್ಲ ಮತ್ತು ಇಲ್ಲಿ ನಗದನ್ನು ಸ್ವೀಕರಿಸುವುದಿಲ್ಲ.

ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ವ್ಯಾಪಾರ ಮಳಿಗೆಗಳಲ್ಲಿ ಇದೆ ಸಂಸ್ಕೃತಿ ಜಾರಿಯಲ್ಲಿದೆ, ಇದು ಭಾರತಕ್ಕೂ ಕಾಲಿಟ್ಟಿದೆ ಹಾಗು ಡೆಕಥ್ಲಾನ್ ಪ್ರಕಾರ ಇದು ಶುರು ಅಷ್ಟೇ ಇನ್ನು ಅನೇಕ ಮಳಿಗೆಗಳನ್ನು ತೆರೆಯಲಿದೆ.

LEAVE A REPLY

Please enter your comment!
Please enter your name here