ಅಮೆರಿಕ, ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕ, ಆಫ್ರಿಕಾ ಮತ್ತು ಆಗ್ನೇಯ ಏಷ್ಯಾದ ಕೆಲ ಭಾಗಗಳಲ್ಲಿ ಈ ರೀತಿಯ ಸುಂಟರಗಾಳಿ ಸಾಮಾನ್ಯವಾಗಿ ಉಂಟಾಗುತ್ತವೆ. 1989ರಲ್ಲಿ ಢಾಕಾ ಸಮೀಪದ ದೌಲತ್‌ಪುರ ಮತ್ತು ಮಣಿಕುಂಜ್‌ ಜಿಲ್ಲೆಗಳಲ್ಲಿ ಭೀಕರ, ಅತ್ಯಂತ ಕೆಟ್ಟ ಸುಂಟರಗಾಳಿ ಉಂಟಾಗಿದ್ದು ದಾಖಲಾಗಿದೆ. ಈ ವೇಳೆ 1,300 ಜನ ಸಾವೀಗೀಡಾಗಿದ್ದರು.

ಸುಳಿಗಾಳಿ(ಸುಂಟರಗಾಳಿ)ಯೊಂದಿಗೆ ರಭಸವಾಗಿ ಬರುತ್ತಿರುವ ಚಂಡಮಾರುತದ ದೃಶ್ಯ ಜೂನ್‌ 8ರಂದು ಪುಣೆಯ ರಾಮಲ್ಲಾ ಹಳ್ಳಿಯಲ್ಲಿ ಉಂಟಾಗಿದ್ದು, ಈ ದೃಶ್ಯ ವೈರಲ್‌ ಆಗಿದೆ.

LEAVE A REPLY

Please enter your comment!
Please enter your name here