ಕೂದಲು ಉದುರುವಿಕೆ ಅಥವಾ ಬಿಳಿ ಕೂದಲ ಸಮಸ್ಯೆ ಈಗಂತೂ ತುಂಬಾ ಮಾಮೂಲು ಸಣ್ಣ ವಯಸ್ಸಿನಲ್ಲೇ ಕೂದಲುಗಳು ಬಿಳಿ ಬಣ್ಣಕ್ಕೆ ತಿರುಗಿ ಬಿಡುತ್ತವೆ, ಇನ್ನು ಕೂದಲು ಉದುರಲು ಮುಖ್ಯ ಕಾರಣ ಪರಿಸರ ಮಾಲಿನ್ಯ ಹೌದು ಈ ಕೆಟ್ಟ ಕಲುಷಿತ ಗಾಳಿ ನೀರು ಹಾಗು ವಾತಾವರಣದ ಪ್ರಭಾವ ಕೂದಲ ಮೇಲೆ ಬಿದ್ದು ಅವು ತಮ್ಮ ಸಾರವನ್ನ ಕೆಳದುಕೊಂಡು ಬೇರಿನಿಂದಲೇ ಉದುರಿ ಬಿಡುತ್ತವೆ ಸಾಲದಕ್ಕೆ ಸಿಕ್ಕಾಪಟ್ಟೆ ಒತ್ತಡ ಜೀವನ ಬೇರೆ ಅದರಿಂದ ಯೋಚನೆಗಳು ಜಾಸ್ತಿ ಇದರಿಂದ ಉಳಿದ ಕೂದಲು ಬಿಳಿ ಬಣ್ಣಕ್ಕೆ ತಿರುಗಿ ಬಿಡುತ್ತಾವೆ.

ಈ ಸಮಸ್ಯೆಗೆ ಪರಿಹಾವಂತೂ ಬೇಕೇ ಬೇಕು, ಅದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ ಮೊದಲಿ ಒಂದು ಬಟ್ಟಲಿನಲ್ಲಿ ಕೊಬ್ಬರಿ ಎಣ್ಣೆಯನ್ನು ತೆಗುದುಕೊಳ್ಳಿ ಅದಕ್ಕೆ ಬೇವೂನ ಸೊಪ್ಪನ್ನು ಬೆರೆಸಿ ಅದಕ್ಕೆ ಅಲೋವೆರಾ ಎರಡು ಚಮಚದಷ್ಟು ಹಾಕಿ ಕೊನೆಯದಾಗಿ ಈರುಳ್ಳಿ ಹೂವ ಒಂದನ್ನ ಹಾಕಿ ಈ ಮಿಶ್ರಣವನ್ನು ಒಲೆಯ ಮೇಲಿಟ್ಟು ಕುಡಿಯಲು ಬಿಡಿ, ನಿಧಾನವಾಗಿ ಕೊಬ್ಬರಿ ಎಣ್ಣೆಯ ಬಣ್ಣ ಬದಲಾಗುತ್ತದೆ ನಂತರ ಬಿಸಿ ಕಡಿಮೆಯಾಗಲು ಬಿಡಿ, ತಣ್ಣಗಾದ ಮೇಲೆ ಎಣ್ಣೆಯನ್ನು ಸೋಸಬೇಕು ನಂತರ ನಿಮ್ಮ ಕೂದಲಿನ ಬುಡ ಮುಟ್ಟುವ ಹಾಗೆ ಹಚ್ಚಬೇಕು.

ಈ ಮಿಶ್ರಣವನ್ನು ವಾರಕ್ಕೆ ಮೂರು ಬಾರಿ ತಲೆಯ ಕೂದಲಿಗೆ ಹಚ್ಚುವುದರಿಂದ ನಿಮ್ಮ ಬಿಳಿ ಕೂದಲ ಸಮಸ್ಯೆ ಅಥವಾ ಕೂದಲು ಉದುರುವ ಸಮಸ್ಯೆ ಅಥವಾ ಹೊಟ್ಟಿನ ಸಮಸ್ಯೆ ಇದ್ದರು ಮಾಯವಾಗಿ ಸಂಬೃದ್ದವಾದ ಕೂದಲು ಬೆಳೆಯುತ್ತದೆ, ಈ ಮಾಹಿತಿ ಉಪಯೋಗವೆನಿಸಿದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಮರೆಯದಿರಿ ಯಾಕೆಂದರೆ ಹಂಚಿಕೊಳ್ಳುವುದು ಒಳ್ಳೆಯದು.

LEAVE A REPLY

Please enter your comment!
Please enter your name here