ಇದು ಮಾವಿನ ಸೀಜನ್ ಈ ಸಮಯದಲ್ಲಿ ಮಾತ್ರ ನಮಗೆ ಮಾವು ತಿನ್ನಲು ಸಿಗುತ್ತದೆ, ಮಾವನ್ನು ಇಷ್ಟ ಪಡದೆ ಇರುವವರೇ ಇಲ್ಲವೇನೋ ಅಷ್ಟು ರುಚಿ ಅಥವಾ ಸಿಹಿ ಇಂದ ಮಾವು ತುಂಬಿರುತ್ತದೆ, ಇನ್ನು ಈ ಮಾವನ್ನು ನೀವು ಯಾವತ್ತಾದರೂ ಮೊಸರು ಅನ್ನದೊಂದಿಗೆ ಬಿರಿಸಿ ತಿಂದಿದ್ದರೆ ಅದರ ರುಚಿ ನಿಮಗೆ ಮಾತ್ರ ಗೊತ್ತು. ರುಚಿ ಜೊತೆಗೆ ಆರೋಗ್ಯದ ಉಪಯೋಗಗಳು ನಿಮಗೆ ಗೊತ್ತಾದರೆ ಅಚ್ಚರಿ ಪಡುವಲ್ಲಿ ಸಂಶಯ ವಿಲ್ಲಾ.

ಮಾವು ಮತ್ತು ಮೊಸರನ್ನ ಬೆರಿಸಿ ತಿನ್ನೋದ್ರಿಂದ ಮಲಬದ್ಧತೆ ದೂರವಾಗುತ್ತದೆ, ಜೀರ್ಣ ಕ್ರಿಯೆ ಉತ್ತಮ ವಾಗುತ್ತದೆ ಜೊತೆಯಲ್ಲಿ ಮಲ ವಿಸರ್ಜನೆ ಸುಲಭವಾಗುತ್ತದೆ.

ಚರ್ಮದ ಸಮಸ್ಯೆ ದೂರ ಮಾಡುತ್ತದೆ ಜೊತೆಯಲ್ಲಿ ಚರ್ಮದ ಕಾಂತಿಯನ್ನು ಹೆಚ್ಚಿನ ಚರ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಚರ್ಮದ ಕಣಗಳ ಕ್ಷೀಣತೆ ಕಡಿಮೆ ನೀವು ಯಾವಾಗಲೂ ಯವ್ವನದಲ್ಲಿರುವ ಹಾಗೆ ಕಾಣುವಂತೆ ಮಾಡುತ್ತದೆ.

ದೇಹಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ ಹಾಗು ಇದರಲ್ಲಿ ಕ್ಯಾಲ್ಶಿಯಂ ಹೆಚ್ಚಿರುವುದರಿಂದ ನಿಮ್ಮ ದೇಹದ ಮೂಳೆಗಳು ದಂತಗಳು ಗಟ್ಟಿಯಾಗುತ್ತದೆ.

ವಿಟಮಿನ್ a ಸಹ ಈ ಮಿಶ್ರಣದಲ್ಲಿ ಇರುವುದರಿಂದ ನಿಮ್ಮ ಕಣ್ಣಿನ ದೃಷ್ಟಿಗೆ ಬಹಳ ಉತ್ತಮ, ಕಣ್ಣಿನ ಸಮಸ್ಯೆ ಇದ್ದವರು ಈ ಮಿಶ್ರಣ ತಿಂದ್ರೆ ಔಷದಿಯಂತೆ ಕೆಲಸ ಮಾಡುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ಹೊರಹಾಕಿ ಒಳ್ಳೆ ಕೊಲೆಸ್ಟ್ರಾಲ್ ತುಂಬುತ್ತದೆ ಇದರಿಂದ ಹೃದಯ ಸಮಸ್ಯೆ ದೂರವಾಗುತ್ತದೆ ಮತ್ತು ರಾತ್ರಿ ನಿದ್ರೆ ಸಮಸ್ಯೆ ಇದ್ದರೆ ನಿಮಗೆ ಸುಖ ನಿದ್ರೆಯನ್ನ ನೀಡುತ್ತದೆ.

LEAVE A REPLY

Please enter your comment!
Please enter your name here