ಅಮೆರಿಕಾದ ಟೆಕ್ಸಾ ನಗರದ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಯೊಬ್ಬಳಿಗೆ ಒಂದು ಹಾವು ಕಾಣಿಸುತ್ತದೆ ಭಯಗೊಂಡ ಆಕೆ ತನ್ನ ಪತಿಯನ್ನು ಕರೆಯುತ್ತಾಳೆ ನಂತರ ಅಲ್ಲಿಗೆ ಬಂದ ಆಕೆಯ ಪತಿ ಸಲಾಕೆ ಇಂದ ಹೊಡೆದು ಹಾವಿನ ತಲೆಯನ್ನು ಕತ್ತರಿಸುತ್ತಾನೆ. ನಂತರ ಹಾವನ್ನು ಎಸೆಯಲು ಮುಂದಾದಾಗ ಕತ್ತರಿಸಿದ ತನ್ನ ತಲೆಯಿಂದಲೇ ಆತನನ್ನು ಕಚ್ಚಿದೆ.

ಆ ಹಾವಿನ ವಿಷಾದ ಪ್ರಮಾಣ ಯಷ್ಟಿತೆಂದರೆ ಕಚ್ಚಿದ ತಕ್ಷಣ ಆ ವ್ಯಕ್ತಿಗೆ ಕೂಡಲೇ ಫಿಟ್ಸ್ ಉಂಟಾಗಿ, ಆತ ದೃಷ್ಟಿ ಕಳೆದುಕೊಂಡನಲ್ಲದೆ ಆಂತರಿಕ ರಕ್ತಸ್ರಾವಕ್ಕೂ ಒಳಗಾಗಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.

ವಿಜ್ಞಾನಿಗಳ ಪ್ರಕಾರ ನಾಗರಹಾವು ಅಥವಾ ರ್ಯಾಟಲ್ ಹಾವುಗಳ ಮಿದುಳು ಸತ್ತ ನಂತರವೂ ಹಲವು ಘಂಟೆಗಳು ಸಕ್ರಿಯ ವಾಗಿರುತ್ತದೆಯಂತೆ. ಹಾವುಗಳನ್ನು ಸಾಯಿಸಿದ ಮೇಲು ಅದರ ಅತ್ತಿರ ಸುಳಿದರೆ ಅಪಾಯ ಕಟ್ಟಿಟ್ಟ ಬುತ್ತಿ, ಈ ವಿಷಯ ಉಪಯುಕ್ತವೆನಿಸಿದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗು ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

LEAVE A REPLY

Please enter your comment!
Please enter your name here