ಪೊಲೀಸರು ಜನರನ್ನು ಉಳಿಸಲು ಕೆಲವೊಮ್ಮೆ ಎಂತ ಸಾಹಸಕ್ಕೆ ಬೇಕಾದರೂ ಮಾಡಿಯೇ ಬಿಡುತ್ತಾರೆ ಅಂತದೊಂದು ಘಟನೆ ಚೀನಾದ ಜಿಂಜಿಯಾಂಗ್ ನ ಯುಗ್ಯುರ್ ನಲ್ಲಿ ಬಿಲ್ಡಿಂಗ್ ಮೇಲಿಂದ ಬೀಳುವ ಮಹಿಳೆಯನ್ನು ಪೋಲಿಸನೊಬ್ಬ ಕ್ಯಾಚ್ ಹಿಡಿದು ತನ್ನ ಬೆನ್ನು ಮೂಳೆಯನ್ನು ಮುರಿದಿ ಕೊಂಡಿದ್ದಾನೆ ಆದರೆ ಮಹಿಳೆಯಗೆ ಯಾವುದ ಗಾಯಗಳು ಆಗಿಲ್ಲ, ಆಕೆ ತನ್ನ ಗಂಡನೊಂದಿಗೆ ಜಗಳವಾಡಿ ಈ ಗಂಡನ ಮೇಲಿನ ಕೋಪಕ್ಕೆ ಜಿಗಿದು ಪೊಲೀಸನ ಬೆನ್ನು ಮೂಳೆ ಮುರಿದಿದ್ದಾಳೆ.

LEAVE A REPLY

Please enter your comment!
Please enter your name here