ಈ ವಿಡಿಯೋದಲ್ಲಿ ನಿಮಗೆ ಕಾಣಿಸುವುದು ನೆದರ್ಲ್ಯಾಂಡ್ ಪ್ರಧಾನಮಂತ್ರಿ ಮಾರ್ಕ್ ರೂಟ್ ತಮ್ಮ ಕಚೇರಿಗೆ ಹೋಗುವಾಗ ಹಿಡಿತ ತಪ್ಪಿ ಅವರ ಕೈ ಇಂದ ಕಾಫಿ ಚೆಲ್ಲುತ್ತದೆ, ಸ್ವಚ್ಛಗೊಳಿಸುವ ಕೆಲಸದವರು ಅಲ್ಲೇ ಇದ್ದರು ಪ್ರಧಾನಿ ಮಾರ್ಕ್ ರೂಟ್ ಅವರು ತಾವೇ ಸ್ವಚ್ಛ ಗೊಳಿಸಿ ನಂತರ ತಮ್ಮ ಕಚೇರಿಗೆ ಹೋಗಿದ್ದಾರೆ ಸಧ್ಯ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿ ಸಾಮಾಜಿಕ ಜಾಲತಾಣ ದಲ್ಲಿ ಪ್ರಶಂಸೆಗಳು ಬರುತ್ತಿದ್ದೆ, ಈ ವಿಡಿಯೋ ನೋಡಿದ ಮೇಲೆ ನಿಮ್ಮ ಅನಿಕೆಗಳನ್ನೂ ಮರೆಯದೆ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here