ಫ್ಲೋರಿಡಾ ಗಲ್ಫ್ ಕೋಸ್ಟ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ಸಂಶೋಧನೆ ಅಚ್ಚರಿ ಮೂಡಿಸುವಂತಿದೆ ಕಷ್ಟ ಪಟ್ಟು ಕೆಲಸ ಮಾಡುವರ ದೇಹ ದಣಿದಿರುತ್ತದೆ ಅಂತವರ ಬುದ್ದಿ ಶಕ್ತಿ ಹಿಂದುಳಿಯುತ್ತದೆ ಆದರೆ ಸೋಮಾರಿಗಳು ತಮ್ಮ ಸಮಾರಿ ತನದಿಂದ ದೇಹದ ಯಾವ ಅಂಗ ಗಳಿಗೂ ಕಷ್ಟ ಕೊಡದೆ ತಮ್ಮ ಬುದ್ದಿ ಶಕ್ತಿಯನ್ನು ತೀಕ್ಷ್ಣವಾಗಿಟ್ಟು ಕೊಂಡಿರುತ್ತಾರಂತೆ. ಇಷ್ಟೇ ಅಲ್ಲದೆ ಸೋಮಾರಿಗರಿಗೆ ಇರುವ ಲಾಭಗಳನ್ನು ಓಮ್ಮೆ ಓದಿ.

ಸೋಮಾರಿಗಳಿಗೆ ಚಿಂತೆ ಕಾಡುವುದಿಲ್ಲ ಯಾವ ಆತಂಕಗಳು ಇರುವುದಿಲ್ಲ ಇದರಿಂದ ಮಾನಸಿಕ ನೆಮ್ಮದಿ ಇರುತ್ತದೆ.

ಸೋಮಾರಿತನ ಕೆಲವು ಆಳವಾದ ಸಮಸ್ಯೆಗಳಿಗೆ ಮಾತ್ರ ಚಿಂತಿಸುವಂತೆ ಮಾಡುತ್ತದೆ.ಹಾಗು ಕಡೆಯ ಕ್ಷಣದಲ್ಲಿ ಕೆಲಸ ಮಾಡಲು ಮುಂದಾದಾಗ ಕೆಲವೊಮ್ಮೆ ಸುಲಭ ಪರಿಹಾರಗಳು ಹೊಳೆಯುವ ಸಂಭವ ಹೆಚ್ಚು.

ಇವರಿಗೆ ತಾಳ್ಮೆ ಹೆಚ್ಚು ಯಾವಾಗಲೂ ತಣ್ಣಗೆ ಇರುವುದರಿಂದ ರಕ್ತದೊತ್ತಡ ಸಮಸ್ಯೆ ಕಾಡುವುದಿಲ್ಲ, ಮಧುಮೇಹವಂತೂ ಹತ್ತಿರವೂ ಸುಳಿಯುವುದಿಲ್ಲ. ನಿಮ್ಮ ಅನಿಸಿಕೆಗಳನ್ನೂ ಮರೆಯದೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

LEAVE A REPLY

Please enter your comment!
Please enter your name here