ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಕಡೆ ಕಾಲನಿಗೆ ತೀವ್ರ ವಿರೋದ ವ್ಯೆಕ್ತವಾಗಿರುವ ಹಿನ್ನಲೆ ಚಿತ್ರ ಮಂದಿರದ ಮಾಲೀಕರು ಸ್ವತಃ ಕನ್ನಡಪರ ಸಂಘಟನೆಗಳ ಮನವಿಗೆ ಸ್ಪಂದಿಸಿ. ಪ್ರದರ್ಶನ ನಿಲ್ಲಿಸಿದ್ದಾರೆ ಮತ್ತು ಪ್ರೇಕ್ಷಕನಿಗೆ ಹಣವನ್ನು ಹಿಂದುರುಗಿಸಿದ್ದಾರೆ.

ಸಿನಿಮಾ ನೋಡದ ಪ್ರೇಕ್ಷಕ ನಿರಾಸೆ ಇಂದ ಮನೆಗೆ ಹಿಂದಿರುಗುವಂತಾಗಿದೆ, ಚಿತ್ರಮಂದಿರ ವಷ್ಟೇ ಅಲ್ಲದೆ ದೊಡ್ಡ ಮಾಲ್ ಗಳಾದ ಮಲ್ಲೇಶ್ವರದ ಮಂತ್ರಿಮಾಲ್, ಓರಿಯನ್ ಮಾಲ್, ಗೋಪಾಲನ್ ಮಾಲ್ ಸೇರಿದಂತೆ ಪ್ರಮುಖ ಮಾಲ್ ಗಳಲ್ಲಿ ಚಿತ್ರ ಪ್ರದರ್ಶನ ರದ್ದಾಗಿದೆ ಎಂದು ತಿಳಿದುಬಂದಿದೆ. ಇನ್ನು ಮೈಸೂರಿನಲ್ಲೂ ಸಹ ಪ್ರತಿಭಟನಾಕಾರರ ಮನವಿಗೆ ಸ್ಪಂಧಿಸಿದ ಚಿತ್ರಮಂದಿರದ ಮಾಲೀಕರು ಚಿತ್ರವನ್ನು ರದ್ದು ಮಾಡಿದ್ದಾರೆ.

ಆದರೆ ತೀವ್ರ ವಿರೋಧದ ನಡುವೆಯೂ ಬಳ್ಳಾರಿಯ ರಾಧಿಕಾ ಚಿತ್ರಮಂದಿರದಲ್ಲಿ ಮಾತ್ರ ಕಾಲ ಪ್ರದಶನ ಕಾಣುತ್ತುದ್ದಾನೆ.

LEAVE A REPLY

Please enter your comment!
Please enter your name here