ಹಲವು ಬೇಡಿಕೆಗಳ ನಂತರ ಸರ್ಕಾರ ಬಜಾಜ್ ಕಂಪನಿಗೆ ಕ್ವಾಡ್ರಿ ಸೈಕಲ್ ಮಾದರಿಗಳಿಗೆ ಅನುಮತಿ ನೀಡಿದೆ. ಹೀಗಾಗಿ ಬಜಾಜ್ ಕ್ಯೂಟ್ ಕ್ವಾಡ್ರಿ ಸೈಕಲ್‌ ಗಳ ಯೋಜನೆ ರೂಪಿಸಿದ್ದು, ಎಲ್ಲವೂ ಅಂದುಕೊಂಡತೆ ಆದಲ್ಲಿ ಇದೇ ವರ್ಷದ ಕೊನೆಯಲ್ಲಿ ಹೊಸ ವಾಹನಗಳು ಖರೀದಿಗೆ ಲಭ್ಯವಾಗಲಿವೆ.

ಆದರೆ ಈ ಕಾರುಗಳನ್ನು ವಾಣಿಜ್ಯ ಉಪಯೋಗಕ್ಕೆ ಮಾತ್ರ ಅನುಮತಿ ನೀಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ
ಸಧ್ಯ ತಿಂಗಳಿಗೆ 5000 ಯೂನಿಟ್ ಕ್ಯೂಟ್ ಕ್ವಾಡ್ರಿಗಳನ್ನು ಉತ್ಪಾದಿಸಿ ವಿವಿಧ ರಾಷ್ಟ್ರಗಳಿಗೆ ರಫ್ತ್ತು ಮಾಡಲಾಗುತ್ತಿದೆ.

ಆಟೋಗಳಿಗಿಂತ ಒಂದು ಚಕ್ರ ಹೆಚ್ಚಿರುವುದರಿಂದ ಅದಲ್ಲಿಂದ ಸ್ವಲ್ಪ ಶಕ್ತಿ ಶಾಲಿ ಎನ್ನಬಹುದಾಗಿದೆ, ಇದು ಘಂಟೆಗೆ ಎಪ್ಪತ್ತು ಕಿಲೋಮೀಟರ್ ವೇಗದಲ್ಲಿ ಚಲಿಸಲಿದೆ.

3 COMMENTS

LEAVE A REPLY

Please enter your comment!
Please enter your name here