ಶ್ರೀಘ್ರದಲ್ಲೇ ಐ ಸಿ ಐ ಸಿ ಐ ಬ್ಯಾಂಕ್ ಮತ್ತು ಕೋಟಕ್ ಬ್ಯಾಂಕ್ ಗ್ರಾಹಕರಿಗೆ ಹೊಸ ತಂತ್ರಜ್ಞಾನ ಪರಿಚಯ ಮಾಡಲಿದೆ ಅದೆಂದರೆ ಇನ್ನು ಮುಂದೆ ನಿಮ್ಮ ಮೊಬೈಲ್ ವಾಟ್ಸಪ್ಪ್ ನಲ್ಲೆ ಬ್ಯಾಂಕ್ ನ ಎಲ್ಲ ಕ್ರೆಡಿಟ್ ಡೆಬಿಟ್ ಮಾಹಿತಿ ದೊರೆಯಲಿದೆ.

ಅದಲ್ಲದೆ ಯಲ್ಲಾ ರೀತಿಯ ಕಾರ್ಯ ಚಟುವಟಿಕೆಗಳು, ಪಾಸ್ ಬುಕ್ ಅಪ್‌ಡೇಟ್, ಬದಲಾವಣೆ, ಬ್ರಾಂಚ್ ಸಂಬಂಧಿತ ಬದ ಲಾವಣೆಗಳು ಯಾವುದೇ ಮಾಹಿತಿಯನ್ನೂ ಕೂಡ ವಾಟ್ಸಾಪ್ ಮೂಲಕ ಪಡೆಯಲು ಅವಕಾಶ ನೀಡುತ್ತಿವೆ.

ಈ ಬ್ಯಾಂಕುಗಳು ಅಧಿಕೃತವಾಗಿ ತನ್ನ ಗ್ರಾಹರಿಕೆ ವಾಟ್ಸ್ ಸಂಖ್ಯೆ ನೀಡಲಿದೆ ಅದನ್ನು ಬಳಸಿಕೊಂಡು ನೀವು ಈ ಉಪಯೋಗಗಳನ್ನು ಪಡೆಯಬಹುದು.

LEAVE A REPLY

Please enter your comment!
Please enter your name here