ಮೊದಲ ಬಾರಿಗೆ, ಈ ದೇಶದ ನಾಗರಿಕರು ತಮ್ಮ ಚುನಾಯಿತ ಪ್ರತಿನಿಧಿಗಳ ಮೇಲಿನ ನಿಮ್ಮ ಅಭಿಪ್ರಾಯವನ್ನು ನೀವು ನೇರವಾಗಿ ಮೋದಿಯವರಿಗೆ ತಿಳಿಸ ಬಹುದು ಇದಕ್ಕಾಗಿ ನಮೋ ಅಪ್ಲಿಕೇಶನ್ ಅಪ್ಡೇಟ್ ಮಾಡಲಾಗಿದೆ. ನಮೋ ಅಪ್ಲಿಕೇಶನ್ ಅನ್ನು ಬಳಸಿಕೊಂಡು ತಮ್ಮ ಸಂಸದರು ಮತ್ತು ಶಾಸಕರ ಭವಿಷ್ಯವನ್ನು ನಾಗರಿಕರು ನಿರ್ಧರಿಸಬಹುದು.

ನಾಮೋ ಅಪ್ಲಿಕೇಶನ್ನ ಮೂಲಕ ನಡೆಸಲ್ಪಡುತ್ತಿರುವ ಈ ಸಮೀಕ್ಷೆಯು 2019 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಟಿಕೆಟ್ ವಿತರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.ಪ್ರಧಾನಿ ನರೇಂದ್ರ ಮೋದಿ ಅನೇಕ ಸಮಸ್ಯೆಗಳಿಗೆ ನಾಗರಿಕರೊಂದಿಗೆ ನೇರವಾಗಿ ತೊಡಗಿಸಿಕೊಳ್ಳಲು ನಮೋ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದಾರೆ, ಈ ಅಪ್ಲಿಕೇಶನ್ ಆಧಾರಿತ ಸಮೀಕ್ಷೆಯ ಮೂಲಕ ಕೇಂದ್ರ ಸರಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆಯೂ ಮೋದಿಯವರು ಪ್ರತಿಕ್ರಿಯೆ ನೀಡಿದ್ದಾರೆ.

ಪ್ರತಿ ಸಾರ್ವಜನಿಕರ ಅನಿಸಿಕೆ ಅಭಿಪ್ರಾಯಗಳನ್ನು ಮತ್ತು ಸಮಸ್ಯೆಗಳನ್ನು ನೇರವಾಗಿ ಕೇಳಲು ಅಬಯಸುತ್ತಿರುವ ನಮೋ ಅವರ ಈ ಪ್ರಯತ್ನಕ್ಕೆ ನಿಮ್ಮ ಅಭಿಪ್ರಾಯವೇನು ಮರೆಯದೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

1 COMMENT

LEAVE A REPLY

Please enter your comment!
Please enter your name here