ಹೌದು ರಾಶಿ ನಕ್ಷತ್ರ ಆಧಾರದಲ್ಲಿ ನಿಮ್ಮ ವ್ಯಕ್ತಿತ್ವವನ್ನು, ಶಕ್ತಿಯನ್ನು ತಿಳಿಯಬಹುದಾಗಿದೆ ನಾವು ಹೇಳುವ ಈ ರಾಶಿತವರು ಪ್ರಪಂಚವನ್ನೇ ಬದಲಿಸುವ / ಸುಧಾರಿಸುವ ಶಕ್ತಿಯನ್ನು ಹೊಂದಿರುತ್ತಾರಂತೆ ಆದರೆ ಅವರಿಗೆ ಮನೋಬಲ ಕಡಿಮೆಯಾ ಕಾರಣ ಮುನ್ನುಗ್ಗಲು ಹೆದರುತ್ತಾರೆ ಎಂದು ತಿಳಿದುಬಂದಿದೆ, ಯಾವ ರಾಶಿಯವರು ಮುಂದೆ ತಿಳಿಯೋಣ.

ಮೇಷ:

ಹೌದು ಮೇಷ ರಾಶಿಯವರಿಗೆ ಜಗತ್ತನ್ನೇ ಗೆಲ್ಲುವ / ಬದಲಾಯಿಸುವ  ಶಕ್ತಿ ಇರುತ್ತದೆ ಅದಕ್ಕೆ ಕಾರಣ ಅವರು ಒಂದು ಕೆಲಸವನ್ನು ಹಿಡಿದರೆ ಅದನ್ನು ಸಾದಿಸಿ ಮುಗಿಸುವವರೆಗೂ ಬಿಡುವವರಲ್ಲ ಹಲವು ತತ್ವಜ್ಞಾನರು ಹೇಳುವ ಪ್ರಕಾರ ಈ ಹುನಾ ಇರುವವನು ಏನನ್ನು ಬೇಕಾದರೂ ಸಾದಿಸುವನಂತೆ. ಇವರುಗಳು ಯಾರು ಏನು ಹೆಗರಾಡಿದರೂ ತಮ್ಮ ಕೆಲಸವನ್ನು ತದೇಕಚಿತ್ತದಿಂದ ಮಾಡಿ ಮುಗಿಸುವವರಾಗಿರುತ್ತಾರೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.

ಕನ್ಯಾ:

ಹೌದು ಕನ್ಯಾ ರಾಶಿಯವರಿಗೆ ಜಗತ್ತನ್ನೇ ಗೆಲ್ಲುವ / ಬದಲಾಯಿಸುವ  ಶಕ್ತಿ ಇರುತ್ತದೆ ಅದಕ್ಕೆ ಕಾರಣ ಇವರುಗಳು ತೆಗೆದುಕೊಳ್ಳುವ ನಿರ್ಧಾರಗಳು ಸಮೊಯೋಚಿತ್ತವಾಗಿರುತ್ತವೆ ಹಾಗು ಬಹುಕಾಲ ತಾಳೆ ನೋಡಿ ನಿರ್ಧರಿಸಿರುವಂತವಾಗಿರುತ್ತವೆ, ಇವರು ಮಾಡುವ ಯೋಚನೆಗಳು ಬೇರೆಯವರಿಗೆ ಬರಲು ಸಾಧ್ಯವೇ ಇಲ್ಲ.. ಆದರೆ ಕನ್ಯಾರಾಶಿಯವರು ಕೆಲವರು ಇವುಗಳನ್ನು ಜಗತ್ತಿಗೆ ಪರಿಚಯಿಸಿ ಹೆಸರುಮಾಡಿರುತ್ತಾರೆ ಇನ್ನು ಕೆಲವರು ಅವನ್ನು ತಮ್ಮ ಮನಸ್ಸಿನಲ್ಲಿಯೇ ಸಾಯಿಸಿರುತ್ತಾರೆ, ಅವರ ಯೋಚನಾ ಲಹರಿಯಿಂದ ಪ್ರಪಂಚವನ್ನೇ ಗೆಲ್ಲಬಹುದು ಎಂದು ದಾರ್ಶನಿಕರು ಹೇಳುತ್ತಾರೆ.

ಕುಂಭ ರಾಶಿ:

ಹೌದು ಕುಂಭ ರಾಶಿಯವರಿಗೆ ಜಗತ್ತನ್ನೇ ಗೆಲ್ಲುವ / ಬದಲಾಯಿಸುವ  ಶಕ್ತಿ ಇರುತ್ತದೆ ಅದಕ್ಕೆ ಕಾರಣ ಇವರುಗಳು ಕೆಲಸವನ್ನು ಪ್ರೀತಿಸುತ್ತಾರೆ ಇವರಿಗೆ ಕೊಟ್ಟಿರುವ ಕೆಲಸವನ್ನು ಕೊಟ್ಟವರು ಅಂದುಕೊಂಡಿರುವದಕ್ಕಿಂತಲೂ ಚೆನ್ನಾಗಿ ಸೃಜನಶೀಲರಾಗಿ ಮಾಡಿ ಮುಗಿಸುವವರಾಗಿರುತ್ತಾರೆ, ಇವರು ಒಪ್ಪಿಕೊಂಡ ಕೆಲಸವನ್ನು ಗಾಂಭೀರ್ಯವಾಗಿ ಮುಗಿಸುತ್ತಾರೆ ಇದೆ ಇವರಿಗೆ ಒಳ್ಳೆಯ ಹೆಸರು ಪಡೆದುಕೊಳ್ಳಲು ಸಹಾಯ ಮಾಡುತ್ತದೆ.

ಲೇಖನ:

LEAVE A REPLY

Please enter your comment!
Please enter your name here