ಸಾಮಾನ್ಯವಾಗಿ ಇತ್ತೀಚಿನ ಹೆಣ್ಣು ಮಕ್ಕಳು ಸ್ತನ್ಯಪಾನ ಮಾಡಿಸಿದರೆ ಎಲ್ಲಿ ನಮ್ಮ ಸೌಂದರ್ಯ ಹಾಳಾಗುತ್ತದೆ ಎಂದು ಮಗುವಿಗೆ ಸ್ತನ್ಯಪಾನ ಮಾಡಿಸುವ ಬದಲು ಬಾಟಲಿ ಹಾಲನ್ನು ಕುಡಿಸುತ್ತಾರೆ ಆದರೆ ಮಗುವಿಗೆ ತಾಯಿ ಹಾಲು ಶ್ರೇಷ್ಠವಾದದ್ದು ಯಾಕೆಂತೀರಾ ಇಲ್ಲಿ ಓದಿ

ಶಿಶುಗಳಿಗೆ ಸ್ತನ ಹಾಲು ಸೂಕ್ತ ಪೋಷಣೆಯನ್ನು ಒದಗಿಸುತ್ತದೆ. ಇದು ವಿಟಮಿನ್ಗಳು, ಪ್ರೋಟೀನ್ ಮತ್ತು ಕೊಬ್ಬಿನ ಸರಿಸುಮಾರು ಪರಿಪೂರ್ಣವಾದ ಮಿಶ್ರಣವನ್ನು ಹೊಂದಿದೆ

ನಿಮ್ಮ ಮಗುವಿಗೆ ಬೆಳೆಯಲು ಅಗತ್ಯವಿರುವ ಎಲ್ಲ ಪ್ರೋಟೀನ್ಗಳು ದೊರೆಯುತ್ತವೆ

ತಾಯಿಯ ಎದೆ ಹಾಲ ಶಿಶುವಿಗೆ ಜೀರ್ಣಿಸಿಕೊಳ್ಳಲು ತುಂಬಾ ಸುಲಭವಾಗಿವೆ

ತಾಯಿಯ ಹಾಲು ಬ್ಯಾಕ್ಟೀರಿಯಾ ಮತ್ತು ವೈರಸ್ಗಳ ವಿರುದ್ಧ ಹೋರಾಡುತ್ತವೆ
ಸ್ತನ್ಯಪಾನ ನಿಮ್ಮ ಮಗುವಿಗೆ ಬರುವ ಅಸ್ತಮಾ ಅಥವಾ ಅಲರ್ಜಿಯನ್ನು ತಡೆಯುತ್ತವೆ ಅಲ್ಲದೆ ಸ್ತನ್ಯಪಾನ ಮಾಡಿಸುವುದರಿಂದ ತಾಯಿ ಮತ್ತು ಮಗುವಿನ ಸಂಬಂಧ ಗಟ್ಟಿಗೊಳ್ಳುತ್ತದೆ

ಕನಿಷ್ಠ ಮಗುವಿಗೆ ಒಂದು ವರ್ಷವಾದರೂ ಎದೆಹಾಲು ಕುಡಿಸುವುದು ತುಂಬಾ ಒಳ್ಳೆಯದು

LEAVE A REPLY

Please enter your comment!
Please enter your name here