ನೀವು ಅತೀಯಾದ ಸಾಲಭಾದೆಯಿಂದ ನರಳುತ್ತಿದ್ದರೆ ನಿಮಗೆ ಹಣಕಾಸಿನ ತೊಂದರೆ ಇದ್ದಲಿಯಿ ಸ್ಥಿರ ಮಹಾಲಕ್ಷ್ಮಿಯ ಪೂಜೆಯನ್ನು ನಾವು ಹೇಳಿದಂತೆ ಮಾಡಿದರೆ ನಿಮ್ಮ ಸಾಲಭಾದೆಯಿಂದ ಮುಕ್ತಿ ಹೊಂದುತ್ತೀರಾ, ಅಥವಾ ನೀವು ಸಾಳ ಕೊಟ್ಟು ಕೈಸುಟ್ಟುಕೊಂಡಿದ್ದರೆ ಈ ರೀಇತಿಯಾಗಿ ಮಾಡಿ ನೋಡಿ ಸ್ಥಿರ ಲಕ್ಷ್ಮಿಯ ಅನುಗ್ರಹಕ್ಕೆ ಒಳಗಾಗಿ.

ಶುಕ್ರವಾರದ ಶುಭದಿನದಂದು ಮನೆಯ ಅನಲವನ್ನು ಶುಚಿ ಮಾಡಿ ನಂತರೆ ಪೂಜೆಗೆ ಬೇಕಾದ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಳ್ಳಿ ನಂತರ ಮನೆಯ ಹೊಚ್ಚಲವನ್ನು ಪೂಜಿಸಿ.

ನಂತರ ದೇವರ ಕೋಣೆಯಲ್ಲಿ ಒಂದು ಮಣೆಯ ಮೇಲೆ ಕೆಂಬ ಬಟ್ಟೆಯನ್ನು ಹೊದಿಸಿ ಇದರ ಕುಬೇರ ಚಕ್ರವನ್ನು ಪ್ರತಿಷ್ಠಾಪಿಸಿ ಅದಕ್ಕೆ ಗಂಧದಿಂದ ಪೂಜಿಸಿ ನಿಮ್ಮ ಇಷ್ಟಾರ್ಥವನ್ನು ಪ್ರಾರ್ಥಿಸಿಕೊಳ್ಳಿ.

ಆ ಮಣೆಯಮೇಲೆ ಅಕ್ಕಿಯನ್ನು ಹಾಕಿ ಅದರಮೇಲೆ 9 ಕವಡೆಯನ್ನು ಮೇಲೆ ಇಡಿ ಅದರ ಮೇಲೆ ಶ್ರೀ ಎಂದು ಮನಸ್ಸಿನಲ್ಲೇ ಬರೆದುಕೊಳ್ಳಿ.

ಇದರ ಮೇಲೆ ಅರಿಶಿನ ಮತ್ತು ಕುಂಕುಮವನ್ನು ಹಾಕಿ ಮಾತು ಪೂಜಿಸಿ, ಈ ಕೆಳಗೆ ಹೇಳಿರುವ ಮಂತ್ರದಿಂದ ಪೂಜಿಸಿ.

।। ಓಂ ಐಂ ಹ್ರೀಂ ಶ್ರೀಂ ಶ್ರೀಯೈಃ ನಮೋ ಭಗವತಿ

ಮಮ ಸಮ್ರುದ್ಧೋ ಜ್ವಲ ಜ್ವಲ ಮೇಂ ಸರ್ವ ಸಂಪದೋ

ದೇಹಿ ದೇಹಿ ಮಮ ಅಲಕ್ಷೀಮ್ ನಾಶಯ ನಾಶಯ ।।

ಈ ಮೇಲಿನ ಮಂತ್ರವನ್ನು 108 ಬಾರಿ ಪ್ರತಿ ಶುಕ್ರವಾರ ಪೂಜೆಯ ವೇಳೆ ಹೇಳಿಕೊಳ್ಳಿ ಮತ್ತು ಪ್ರತಿ ದಿನ ಗೋಧೂಳಿ (ಸಂಜೆ) ವೇಳೆ ಕನಿಷ್ಠ 11 ಬಾರಿ ಹೇಳಿಕೊಳ್ಳಬೇಕು,

ಈ ಪೂಜೆಯ ನಂತರ ಪುಳಿಯೋಗರೆಯನ್ನು ದೇವರಿಗೆ ನೈವೇದ್ಯ ಮಾಡಿ, ನಂತರ ಬ್ರಾಹ್ಮಣನಿಗೆ ದಕ್ಷಿಣೆ ಸಮೇತ ತಾಂಬೂಲವನ್ನು ನೀಡಿ ನಮಸ್ಕರಿಸಬೇಕು ಹೀಗೆ 8 ವಾರ ಮಾಡಿ, ನಿಮ್ಮ ಎಲ್ಲ ಹಣಕಾಸಿನ ತೊಂದರೆಯನ್ನು ಸ್ಥಿರ ಲಕ್ಷ್ಮಿ ನಿಮ್ಮನ್ನು ಕಾಪಾಡುತ್ತಾಳೆ.

LEAVE A REPLY

Please enter your comment!
Please enter your name here