ತುಟಿಗಳು ಅತೀಯಾದ ಕಪ್ಪು ಅಥವಾ ಚಾಕಲೇಟ್ ಬಣ್ಣವಿದ್ದರೆ ನೋಡಲು ಚೆಂದ ಅನಿಸುವುದಿಲ್ಲ ಇದಕ್ಕೆ ಚಿಕಿತ್ಸೆ ತೆಗೆದುಕೊಂಡರು ಕೆಲವೊಮ್ಮೆ ಕೈ ಕೊಡುತ್ತವೆ ಆದರೆ ಮನೆ ಮದ್ದುಗಳು ಎಂದು ಹೀಗಾಗುವುದಿಲ್ಲ ಸ್ವತಃ ಬಳಸಿ ನೋಡಿ

ಒಂದು ಚಮಚ ಜೇನುತುಪ್ಪಕ್ಕೆ ಸ್ವಲ್ಪ ಸಕ್ಕರೆ ಬೆರೆಸಿ ಮೆಲ್ಲಗೆ ತುಟಿಗೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡುವುದರಿಂದ ತುಟಿಗಳು ಮೂಲ ಬಣ್ಣಕ್ಕೆ ಬರುತ್ತದೆ

ರಾತ್ರಿ ಮಲಗುವ ಮುನ್ನ ಜೇನುತುಪ್ಪವನ್ನು ತುಟಿಗಳಿಗೆ ಹಚ್ಚಿಕೊಂಡು ಮಲಗಿದರೆ ತುಟಿಗಳು ಮೃದು ಮತ್ತು ಕಾಂತೀಯುತವಾಗುತ್ತವೇ

3 ಚಮಚ ಸಕ್ಕರೆ ಪುಡಿ ಮತ್ತು 2 ಚಮಚ ಬೆಣ್ಣೆಯನ್ನು ಸರಿಯಾಗಿ ಮಿಶ್ರಣ ಮಾಡಿ, ನಿಮ್ಮ ತುಟಿಗಳಿಗೆ ಸ್ಕ್ರಬ್ ರೀತಿ ಬಳಸುವುದರಿಂದ ಸುಂದರವಾದ ತುಟಿಗಳು ಕಾಣಬಹುದು ಮತ್ತು ಇದನ್ನು ವಾರದಲ್ಲಿ 3 ದಿವಸ ಮಾಡಬೇಕು

ಬಿಟರೂಟ್ ಸಿಪ್ಪೆ ತೆಗೆದು ತುಟಿಗಳ ಮೇಲೆ ನಿಧಾನವಾಗಿ ಮಸಾಜ್ ಮಾಡುವುದರಿಂದ ತುಟಿಗಳು ಸಹಜ ಮತ್ತು ಮೂಲ ಬಣ್ಣಕ್ಕೆ ಬರುತ್ತದೆ

 

LEAVE A REPLY

Please enter your comment!
Please enter your name here