ಮುಂಬೈ ನ ಮಹಾಲಕ್ಷ್ಮಿ ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ಸಿಕ್ಕಿಹಾಕಿಕೊಳ್ಳುತ್ತಿದ್ದ ಬಾಲಕಿಯನ್ನು ಸೈನಿಕರು ರಕ್ಷಣೆಮಾಡಿದ ಈ ವಿಡಿಯೋ ಈಗ ಎಲ್ಲಡೆ ವೈರಲ್ ಆಗಿದೆ.

ಸೈನಿಕರ ಸಮಯಪ್ರಜ್ಞೆಯನ್ನು ಎಲ್ಲರೂ ಕೊಂಡಾಡುತಿದ್ದು ಅವರ ಕೆಲಸಕ್ಕೆ ಎಲ್ಲರ ಶ್ಲಾಘನೆ ವ್ಯಕ್ತವಾಗಿದೆ.

ವಿಡಿಯೋ ವೀಕ್ಷಿಸಿ:

Sachin Pol’s bravery & presence of mind saves a toddler from being run over by train at Mahalaxmi railway station, Mumbai. We all are proud of the Maharashtra Security Force Jawan for his exceptionally brave act. pic.twitter.com/c3dZ9PdOkY

— Piyush Goyal (@PiyushGoyal) 14 May 2018

LEAVE A REPLY

Please enter your comment!
Please enter your name here