ಎತ್ತರ ಯಾರಾಗಲು ಬಯಸುವುದಿಲ್ಲ ಹೇಳಿ? ಒಂದಲ್ಲ ಒಂದು ಕಾರಣಕ್ಕೆ ಕೆಲವರು ಕುಳ್ಳಗಿರುತ್ತಾರೆ ಅಂತವರು ಈ ಆಸನಗಳನ್ನು / ವ್ಯಾಯಾಮಗಳನ್ನು ದಿನ ನಿತ್ಯ ಮಾಡಿದ್ದೆ ಆದಲ್ಲಿ ಅವರಿಗೆ ಕುಳ್ಳಗಿದ್ದೇನೆ ಎನ್ನುವ ಕೊರಗು ಬೇಗ ಮಾಯವಾಗುತ್ತದೆ..!

ನೇತುಬಿಳ್ಳುವ ವ್ಯಾಯಾಮ:

ಹೌದು ಇದು ನಿಮಗೆ ತಮಾಷೆಯಾಗಿ ಕಂಡರೂ ಸತ್ಯ ಕುಳ್ಳಗೆ ಇರುವವರು ಪ್ರತಿನಿತ್ಯ ಕನಿಷ್ಠ ೧೦ ನಿಮಿಷವಾದರೂ ಕೈಗಳ ಸಹಾಯದಿಂದ ನೇತು ಬೀಳಬೇಕು ಹೀಗೆ ಕೇವಲ ಒಂದು ವಾರ ಮಾಡಿ ನೋಡಿ ನೀವೇ ವ್ಯತ್ಯಾಸ ಗುರುತಿಸುತ್ತೀರಾ..!

“ಅದೋ ಮುಕ್ತ ಶ್ವಾನಾಸನ” ಮಾಡಿ 

ಇದು ಒಂದು ಯೋಗದ ಪ್ರಮುಖ ಆಸನ ಇದನ್ನು ಪ್ರತಿನಿತ್ಯ ಬೆಳಗ್ಗೆ ಹಾಗು ಸಂಜೆ ಮಾಡುವುದರಿಂದ ನಿಮ್ಮ ಶರೀರ ಹಿಗ್ಗುತ್ತದೆ ಇದರಿಂದ ನಿಮ್ಮ ಎತ್ತರವು ಗಣನೀಯವಾಗಿ ಏರತೊಡಗುತ್ತದೆ.

ಭುಜಂಗಾಸನ:

ಇದು ಕೂಡ ಒಂದು ಪ್ರಮುಖ ಆಸನ ಇದನ್ನು ನೀವು ಮಾಡಿದ್ದೆ ಆದಲ್ಲಿ ನಿಮ್ಮ ಕಾಲುಗಳು ಹಿಗ್ಗತೊಡಗುತ್ತವೆ ಹಾಗು ನಿಮ್ಮ ಮಾಂಸ ಖಂಡಗಳು ಬಲಿಷ್ಠವಾಗುತ್ತವೆ ಇದು ನಿಮ್ಮ ಎತ್ತರವನ್ನು ಏರಿಸತೊಡಗುತ್ತದೆ.

ಬೆಕ್ಕು ಹಾಗು ಗೋವಿನಂತೆ ಬಗ್ಗುವುದು:

ಹೌದು ಇದು ಒಂದು ನಿಮ್ಮ ಎತ್ತರವನ್ನು ಏರಿಸುವ ಪ್ರಮುಖ ಆಸನ, ನಾವು ಚಿತ್ರದಲ್ಲಿ ತೋರಿಸಿರುವಂತೆ ದಿನಕ್ಕೆ ೨  ನಿಮಿಷ ಮಾಡಿ ನೋಡಿ ನಿಮ್ಮ ಗಿಡ್ಡತನದಿಂದ ಮುಕ್ತಿ ಹೊಂದುವಿರಿ.

ಹೀಗೂ ಮಾಡಿ ನೋಡಿ: (Bonus Tip)

ಈ ಚಿತ್ರದಲ್ಲಿ ತೋರಿಸಿರುವಂತೆ ಪ್ರತಿ ನಿತ್ಯ ಒಂದರಿಂದ ಎರಡು ನಿಮಷ ಮಾಡಿ ನಿಮ್ಮ ಎತ್ತರ ಏರುತ್ತದೆ.

 

 

LEAVE A REPLY

Please enter your comment!
Please enter your name here