ಹೌದು ಇತ್ತೀಚಿನ ಕೆಲ ಸಂಶೋಧನೆಗಳ ಪ್ರಕಾರ ನೀವು ನಿಮ್ಮ ಸಂಗಾತಿ ಜೊತೆ ಸೆಕ್ಸ್ ಮಾಡುವಾಗ ಸಾಕ್ಸ್ ಧರಿಸಿದ್ರೆ ಒಳಿತು ಎಂದು ವರದಿ ನೀಡಿವೆ.ಸಾಕ್ಸ್ ಧರಿಸಿ ಮಲಗೋದ್ರಿಂದ ಸೆಕ್ಸ್ ಲೈಫ್ ಚೆನ್ನಾಗಿರುತ್ತಂತೆ. ಕಾಲುಗಳಿಗೆ ಸಾಕ್ಸ್ ಧರಿಸೋದ್ರಿಂದ ಪಾದಗಳು ಬೆಚ್ಚಗಿರುತ್ತವೆ.

ಇದ್ರಿಂದ ಕಾಲುಗಳ ರಕ್ತ ಸಂಚಾರ ಸುಲಭವಾಗುತ್ತದೆ. ರಕ್ತ ಪರಿಚಲನೆ ಉತ್ತಮವಾಗಿದ್ದರೆ ಶಾರೀರಿಕ ಸಂಬಂಧದ ವೇಳೆ ತುಂಬ ಚುರಕಾಗಿರಲು ಸಾಧ್ಯ ಎಂದು ಸಂಶೋಧನೆ ಹೇಳಿದೆ.

ಸಂಶೋದನೆಯಲ್ಲಿ ಸುಮಾರು ಶೇಕಡಾ ೮೦ ರಷ್ಟು ಮಂದಿ ಈ ಪ್ರಯೋಗದಲ್ಲಿ ಸಾಕ್ಸ್ ಧರಿಸಿ ನಮ್ಮ ಸೆಕ್ಸ್ ನೆಡೆಸಿದರೆ ಉತ್ತಮವಾಗಿರುತ್ತೆ ಮತ್ತು ಆರೋಗ್ಯವು ಉತ್ತಮವಾಗಿರುವದು ಕಂಡು ಬಂದಿದೆ. ಈ ಸಂಶೋಧನೆಯನ್ನು ಸೆಡೆಸಿರುವುದು ನೆದರ್ಲೆಂಡ್ ವಿಶ್ವವಿದ್ಯಾನಿಲಯವೊಂದು ನೆಡೆಸಿದ್ದು ಇದರಿಂದ ಈ ಅಂಶ ಬೆಳಕಿಗೆ ಬಂದಿದೆ.

LEAVE A REPLY

Please enter your comment!
Please enter your name here