ಅಮೇರಿಕಾ ವಿಶ್ವದ ದೊಡ್ಡಣ್ಣ ಅಂತ ಎಲ್ಲರಿಗೂ ತಿಳಿದಿರುವ ಸಂಗತಿಯೇ, ಅಂತಹ ದೇಶವನ್ನು ಮುನ್ನೆಡೆಸುವ ಜವಾಬ್ಧಾರಿಯನ್ನು ಅಲ್ಲಿಯ ಅದ್ಯಕ್ಶರು ಹೊತ್ತು ಕೊಂಡಿರುತ್ತಾರೆ ಅಂತವರ ರಕ್ಷಣೆಗೆ ಸಾವೀರಾರು ಜನರ ತಂದೇವೀ ಇರಲಿದೆಯಂತೆ..! ಅವರು ಆ ದೇಶದ ಅಧ್ಯಕ್ಷರನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ ಮುಂದೆ ತಿಳಿಯಿರಿ.

ಅಮೇರಿಕಾ ಅಧ್ಯಕ್ಷರು, ಅವರ ಕುಟುಂಬದವರು ಅವರ ಅಧಿಕಾರಿಗಳು ಹೀಗೆ ಹತ್ತು ಹಲವು ಜನರನ್ನು ಕಾಯಲು ಬರೋಬ್ಬರಿ ೬೫೦೦ ಸೈನಿಕರ ತಂಡ ಇರುತ್ತದಂತೆ ಇವರ ಕೆಲಸ ಅಧ್ಯಕ್ಷ ಕುಟುಂಬ ಹಾಗು ಸಂಭಂದಿತ ಅಧಿಕಾರಿಗಳಿಗೆ ರಕ್ಷಣೆ ಕೊಡುವುದಷ್ಟೇ ಅಂತೇ..!

ಅಧ್ಯಕ್ಷರ ಈ ತಂಡದಲ್ಲಿ ಎರಡು ವಿಭಾಗಗಳಿರುತ್ತವೆಯಂತೆ!

ಒಂದು ಆಫೀಸ್ ನಿಂದ ಅಧ್ಯಕ್ಷರ ಸುತ್ತಮುತ್ತಲಿನ ಜನರ ಚಲನವಲನಗಳನ್ನು ಪರೀಕ್ಷಿಸುವವರು

ಎರಡು ಅದ್ಯಕ್ಶರು ಸೂಚಿಸಿದ ಜಾಗದಲ್ಲಿ ಗುಪ್ತವಾಗಿ ಕಾರ್ಯನಿರ್ವಹಿಸುವುದು, ಇದರಲ್ಲಿ ದೇಶದ ರಕ್ಷಣೆ ಕುರಿತಾದ ಸಮಸ್ಯೆಗಳನ್ನು ಪರಿಹರಿಸುವುದುಂಟು.

ಅದ್ಯಕ್ಷರಿಗಾಗಿ ತಾವು ಸ್ವತಃ ಸಾಯಲು ರೆಡಿಯಾಗಿರುತ್ತಾರೆ, ಅಂತಹ ಉನ್ನತ ಹುದ್ದೆಯಲ್ಲಿರುವ ತಮ್ಮ ರಾಷ್ಟ್ರಾದ್ಯಕ್ಷರನ್ನು ಭಯೋತ್ಪಾದಕರಿಂದ ಕಾಪಾಡಲು ಅವರು ಸಾಯಲು ರೆಡಿಯಾಗಿರುತ್ತಾರೆ.

ಎಲ್ಲಾ ಏಜೆಂಟ್ ಗಳಿಗೂ ಪ್ರಥಮ ಶಿಕಿತ್ಸೆ ಹೇಗೆ ಮಾಡಬೇಕೆಂದು ತಿಳಿದಿರುತ್ತದೆ, ಅವರುಗಳು ಸಂಭವಿಸದ ದುರಂತದಲ್ಲಿ ಹೇಗೆ ಚಿಕಿತ್ಸೆ ನೀಡಬೇಕು ಎಂದು ತಿಳಿದುಕೊಂಡಿರುತ್ತಾರೆ ಹಾಗು ಅವರ ಬಳಿ ಯಾವಾಗಲೂ ಪ್ರಥಮ ಚಿಕಿತ್ಸೆ ಕೊಡುವ ಉಪಕರಣಗಳು ಲಭ್ಯವಿರುತ್ತದೆ!

ಏಜೆಂಟ್ ಗಳು ತಮ್ಮ ಅಧ್ಯಕ್ಷರ ರಕ್ತಕ್ಕೆ ಗುಂಪಿಗೆ ಹೋಲುವ ರಕ್ತವನ್ನು ಯಾವಾಗಲೂ ತಮ್ಮೊಂದಿಗೆ ಇಟ್ಟುಕೊಂಡಿರುತ್ತಾರೆ ಇದಕ್ಕೆ ಜಕಾರಣ ಏನಾದ್ರು ಅಪಘಾತ ಸಂಭವಿಸದರೆ ರಕ್ತಸ್ರಾವದಿಂದ ತನ್ನ ಅಧ್ಯಕ್ಷರನ್ನು ಕಾಪಾಡಲು ಇದನ್ನು ಅವರು ಫಾಲೋ ಮಾಡುತ್ತಾರೆ.

ಅಧ್ಯಕ್ಷರು ತಮ್ಮ ಬೇಗಾವಲು ಪಡೆಯನ್ನು ಕರೆಯಲು ತಮ್ಮ ತಮ್ಮ ಗುಪ್ತ ಕೋಡ್ ಗಳನ್ನೂ ಹೊಂದಿರುತ್ತಾರೆ ಅದನ್ನು ತಮ್ಮ ಕೈ ಸನ್ನೆಯೊಂದಿಗೆ ತಮ್ಮ ಬೆಂಗಾವಲು ಪಡೆಗೆ ತಿಳಿಸುತ್ತಾರೆ ಇದನ್ನು ಅರ್ಥ ಮಾಡಿಕೊಳ್ಳುವ ಏಜೆಂಟ್ ಗಳು ಮುಂದೆ ಸಂಭವಿಸಬಹುದಾದ ಅನಾಹುತಗಳನ್ನು ತಡೆದು ತಮ್ಮ ಅಧ್ಯಕ್ಷರನ್ನು ಕಾಪಾಡುತ್ತಾರೆ.!

 

 

 

LEAVE A REPLY

Please enter your comment!
Please enter your name here