ಕ್ಯಾನ್ಸರ ಎಂಬುದು ಒಂದು ಕಟ್ಟ ರೋಗವಾಗಿದೆ ಇದು ನಿರ್ದಿಷ್ಟವಾದ ಅಂಗಾಂಶದ ಜೀವಕೋಶಗಳು ಅನಿಯಂತ್ರಿತವಾಗಿ ಪುನರಾವರ್ತಿಸಲು ಪ್ರಾರಂಭಿಸುತ್ತವೆ ಮತ್ತು ಇತರ ದೇಹದ ಭಾಗಗಳಲ್ಲಿ ಹರಡುತ್ತವೆ.

ಎರಡು ವಿಧವಾದ ಗಡ್ಡೆಗಳು ಹಾನಿಕಾರಕವಲ್ಲದಾಗಿದ್ದು ಅವುಗಳು ಇತರ ದೇಹದ ಭಾಗಗಳಿಗೆ ಹರಡುವುದಿಲ್ಲ ಮತ್ತು ಮಾರಣಾಂತಿಕ ಗಡ್ಡೆಗಳು ಹರಡುತ್ತವೆ. ವೈದ್ಯಕೀಯ ತಜ್ಞರ ಪ್ರಕಾರ ಕ್ಯಾನ್ಸರ ಒಂದು ಅನೇಕ ಅಸ್ವಸ್ಥತೆಗಳ ಗುಂಪಾಗಿದೆ.

ಈ ಸ್ಥಿತಿಯನ್ನು ಈ ಮೂಲಕ ತಿಳಿಯಬಹುದು

ಜೀವನ ವಿಧಾನ, ಅತಿಯಾದ ಉಪವಾಸ, ಅತೀಯಾದ ವ್ಯಾಯಾಮದ ಕೊರತೆ ಮತ್ತು ತಂಬಾಕು ಸೇವನೆ

ಜೇನಿಟಿಕ್ಸ

ಸೋಂಕುಗಳು

ರಾಸಾಯನಿಕ ಬಳಕೆ

ಅನೇಕ ಅಧ್ಯನಗಳ ಪ್ರಕಾರ ಕ್ಯಾನ್ಸರ ಬೆಳವಣಿಗೆಯಾಗುವುದು ಕಳಪೆ ಆಹಾರ ಮತ್ತು ಆಕ್ಟೀವ್ ಇರದೆ ಇರುವುದು

ವಿಶ್ವ ಕ್ಯಾನ್ಸರ್ ರಿಸರ್ಚ ಫಂಡ್ ಪ್ರಕಾರ ಅಮೇರಿಕಾದಲ್ಲಿ 20% ರಷ್ಟು ಕ್ಯಾನ್ಸರ್ ಪ್ರಕರಣಗಳು ಕೆಟ್ಟ ಆಹಾರ, ತೂಕ ಹೆಚ್ಚಾಗುವಿಕೆ, ಮಧ್ಯ ಸೇವನೆ ಮತ್ತು ದೈಹಿಕ ಚಟುವಟಿಕೆಯೊಂದಿಗೆ ಸಂಬಂಧ ಹೊಂದಿವೆ.

ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಅಪಾಯಗಳನ್ನು ನೀವು ಕಡಿಮೆ ಮಾಡಿಕೊಳ್ಳಬಹುದು :

ಹಣ್ಣುಗಳು ಮತ್ತು ತರಕಾರಿಗಳನ್ನೊಳಗೊಂಡ ಆರೋಗ್ಯಕರ ಆಹಾರ ಯೋಜನೆ ಅನುಸರಿಸಿ

ಧೂಮಪಾನ ಬಿಡುವುದು ತುಂಬಾ ಒಳ್ಳೆಯದು

ದೇಹದ ತೂಕವನ್ನು ಕಾಪಾಡಿಕೊಳ್ಳುವುದು

ಕ್ಯಾನ್ಸರ್ ಉಂಟುಮಾಡುವ 8 ಆಹಾರಗಳು

ಸಿಹಿಯಾದ ಆಹಾರಗಳು :

ಸಂಸ್ಕರಿಸಿದ ಸಕ್ಕರೆ ಮತ್ತು ಕಾರ್ನ್ ಸಿರಪ್ ಫ್ರಕ್ಟೋಸ್ ಹಲವಾರು ಆರೋಗ್ಯ ಸಮಸೈಗಳಿಗೆ ಕಾರಣವಾಗಬಹುದು. ಈ ಆಹಾರಗಳು ರಕ್ತದಲ್ಲಿನ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತವೆ ಇದರಿಂದ ಕ್ಯಾನ್ಸರ್ ಕೋಶಗಳು ಬೆಳೆಯುತ್ತವೆ.

ಸಂಸ್ಕರಿಸಿದ ಮಾಂಸ :

ದಿ ನ್ಯೂಟ್ರಿಷನ್ ಆಂಡ್ ಕ್ಯಾನ್ಸರ್ ಜರ್ನರಲ್ ನಡೆಸಿದ ಒಂದು ಅಧ್ಯಯನದ ಪ್ರಕಾರ, ಮಾಂಸವನ್ನು ಸೇವಿಸುವ ಜನರು ಕೆಂಪು ಬಣ್ಣದ ಮಾಂಸ ಸೇವನೆಯಿಂದ ಕೋಲೋರೆಕ್ಟಲ್ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಕಂಡುಹಿಡಿದಿದೆ ಆದ್ದರಿಂದ ಈ ರೀತಿಯ ಮಾಂಸವನ್ನು ನೀವು ಎಷ್ಟು ಸಾಧ್ಯವೋ ಅಷ್ಟು ತಿನ್ನುವುದನ್ನು ನಿಲ್ಲಿಸಿ

ಪಿಕಲ್ಡ ಆಹಾರ / ಧೂಮಪಾನ :

ಧೂಮಪಾನ ಮಾಡುವುದರಿಂದ ನಿಮ್ಮ ದೇಹದಲ್ಲಿ ವಿಷ ಸೇರಿ ಅದು ಮಾಂಸದಲ್ಲೆ ಉಳಿಯುತ್ತದೆ, ಇದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ ಮತ್ತು ಉಪ್ಪಿನಕಾಯಿ ತರಹದ ಆಹಾರ ಸೇವಿಸುವುದರಿಂದಲೂ ಕೂಡ ಕ್ಯಾನ್ಸರ್ ಬರುತ್ತದೆ

ಬಿಳಿ ಹಿಟ್ಟು :

ನಾವು ಪ್ರತಿ ದಿನ ಸೇವಿಸುವ ಅನೇಕ ಆಹಾರಗಳನ್ನು ತಯಾರಿಸಲು ಬಿಳಿ ಹಿಟ್ಟು ಬಳಸಲಾಗುತ್ತದೆ. ಇದು ಸಂಸ್ಕರಿಸಿದ ಹಿಟ್ಟೆ ಆಗಿದ್ದರು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್ಗಳನ್ನು ಒಳಗೊಂಡಿದೆ. ಇತರಹದ ಆಹಾರ ಸೇವಿಸುವ ಮಹಿಳೆಯರು ಸ್ತನ ಕ್ಯಾನ್ಸರ ಬರುವ ಸಾಧ್ಯತೆ ಇರುತ್ತದೆ.   ಈ ರೀತಿಯಾದ ಹಿಟ್ಟು ಕೂಡ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಆದ್ದರಿಂದ ಆದಷ್ಟು ಸಂಪೂರ್ಣ ಗೋದಿ, ಬಾರ್ಲಿ, ಬಾದಾಮಿ ಅಥವಾ ಕ್ವಿನೋ ಹಿಟ್ಟು ಮೊದಲಾದ ಆರೋಗ್ಯಕರ ಪರ್ಯಾಯಗಳನ್ನು ಆರಿಸಿಕೊಳ್ಳಿ

ಹೈಡ್ರೋಜನೀಕರಿಸದ ಎಣ್ಣೆಗಳು :

ಪ್ರಕ್ರಿಯೆಗೊಳಿಸಿದಾಗ ಈ ರೀತಿಯ ತೈಲ ವಿಷಕಾರಿಯಾಗಿರುತ್ತದೆ. ಅವುಗಳನ್ನು ತರಕಾರಿಗಳಿಂದ ತಯಾರಿಸಲಾಗುತ್ತದೆ ಮತ್ತು ಶೆಲ್ಫ ಜೀವಿತಾವಧಿಯನ್ನು ಉಳಿಸಲು ಬಳಸಲಾಗುತ್ತದೆ ಮತ್ತು ಇದು ಟ್ರಾನ್ಸ ಕೊಬ್ಬುಗಳನ್ನು ಮತ್ತು ಒಮೆಗಾ 6 ಆಮ್ಲಗಳನ್ನು ಹೊಂದಿದೆ. ಸಣ್ಣ ಪ್ರಮಾಣದಲ್ಲಿರುವ ಒಮೆಗಾ 6 ಆಮ್ಲಗಳು ಆರೋಗ್ಯಕರವಾಗಿರುತ್ತವೆ, ಆದರೆ ದೊಡ್ಡ ಪ್ರಮಾಣದ ಜೀವಕೋಶಗಳಿಗೆ ಹಾನಿಯನ್ನುಂಟು ಮಾಡಬಹುದು ಇದರಿಂದ ಚರ್ಮದ ಕ್ಯಾನ್ಸರ್ಗೆ ಕಾರಣವಾಗುತ್ತದೆ. ಮತ್ತು ಟ್ರಾನ್ಸ ಕೊಬ್ಬುಗಳು ಸ್ತನ ಕ್ಯಾನ್ಸರಗೆ, ಕೊಲೊರೆಕ್ಟಲ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ ಅಪಾಯವನ್ನು ಹೆಚ್ಚಿಸುತ್ತವೆ. ನೀವು ಇವುಗಳನ್ನು ತೆಂಗಿನಕಾಯಿ, ಆಲಿವ್ ಮತ್ತು ಪಾಮ್ ಎಣ್ಣೆಯಿಂದ ಬದಲಿಸಬಹುದು

ಮೈಕ್ರೋವೇವನ್ ಪಾಪ್ಕಾರ್ನ :

ಮೈಕ್ರೋವೇವನ್ ಪಾಪ್ಕಾರ್ನ್ ಚೀಲಗಳು ಪೆಫ್ರ್ಲುರೊಟೋಕ್ಟಾನಿಕ್ ಆಮ್ಲವನ್ನು ಹೊಂದಿರುತ್ತದೆ. ಮತ್ತು ಅದು ತುಂಬಾ ಹಾನಿಕಾರಕ ಮತ್ತು ವಿಷಕಾರಕವು ಹೌದು.

ಫಾಮ್ರ್ಡ್ ಸಾಲ್ಮನ್ :

ಕಾಡು ಮತ್ತು ಬೆಳೆದ ಸಾಲ್ಮನ್ಗಳಲ್ಲಿ ದೊಡ್ಡ ವ್ಯತ್ಯಾಸವಿದೆ. ಕಾಡು ಸಾಲ್ಮನ್ ಆರೋಗ್ಯಕರ ಮತ್ತು ಕ್ಯಾನ್ಸರ್ನ ಅಪಾಯವನ್ನು ಹೆಚ್ಚಿಸುವ ಕೃಷಿಯಂತೆ. ಸೈನ್ಸ ಮ್ಯಾಗಜಿನ್ ನಡೆಸಿದ ಅಧ್ಯನವು ಪಾಶ್ಚಾತ್ಯ ಸಾಲ್ಮನ್ಗಳಿನ ಪಾದರಸ, ಡಯಾಕ್ಸಿನ್ಗಳು, ಟಕ್ಸಫೀನ್, ಜ್ವಾಲೆಯ ರೆಟಾಡ್ರ್ಗಳು ಮತ್ತು ಪಾಲಿಕ್ಲೋರಿನೇಟೆಡ್ ಭೈಫೀನೈಲ್ಸ್ ಕ್ಯಾನ್ಸರ್ಗೆ ಕಾರಣವಾಗಬಹುದು ಎಂದು ಸಾಭೀತುಪಡಿಸಿದೆ. ಸಾಲ್ಮನ್ಗಳನ್ನು ಖರೀದಿಸುವಾಗ ಯಾವಾಗಲೂ ಲೇಬಲ್ಗಳಿಗೆ ಗಮನ ಕೊಡಿ

ಆಲೂಗೆಡ್ಡೆ ಚಿಪ್ಸ್ :

ಇದು ಕ್ಯಾನ್ಸರ್ ಜನಕ ವಸ್ತುವಾದ ಅಕ್ರಿಲಾಮೈಡ್ ರಚನೆಗೆ ಕಾರಣವಾಗುತ್ತದೆ. ಆಲೂಗಡ್ಡೆ ಚಿಪ್ಸ್ ಪ್ರಾಸ್ಟೇಟ್, ಜೀರ್ಣಕಾರಿ, ಅಂಡಾಶಯ ಮತ್ತು ಸ್ತನ ಕ್ಯಾನ್ಸರ್ನ ಅಪಾಯವನ್ನು ಹೆಚ್ಚಿಸುತ್ತದೆ. ಇಂಟನ್ರ್ಯಾಷನಲ್ ಜರ್ನಲ್ ಆಫ್ ಕ್ಯಾನ್ಸರ್ ಪ್ರಕಾರ. ಈ ಆಲೂಗೆಡ್ಡೆ ಚಿಪ್ಸಗಳ ಜತೆಗೆ ಕ್ಯಾಲೊರಿಗಳು, ಕೊಬ್ಬುಗಳು ಮತ್ತು ಉಪ್ಪಿನಂಶವು ಬೊಜ್ಜು, ಅಧಿಕ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಸಾವಯುವ ಆಲೂಗೆಡ್ಡೆ ಮತ್ತು ಆಲಿವ್ ಎಣ್ಣೆಯಿಂದ ನಿಮ್ಮ ಮನೆಯಲ್ಲಿಯೆ ಚಿಪ್ಸ ಮಾಡಲು ಕಲೆಯಿರಿ

LEAVE A REPLY

Please enter your comment!
Please enter your name here