ಇತ್ತೀಚಿನ ಜೀವನ ಶೈಲಿಯಿಂದಾಗಿಯೋ, ವೃತ್ತಿಯಲ್ಲಿನ ಒತ್ತಡದಿನದಲೊ, ಸೆಕ್ಸ್ ನ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ಹಲವಾರು ಕೊರಗುತ್ತಿರುತ್ತಾರೆ. ಇಂತಹ ವಿಷಯಗಳ ಬಗ್ಗೆ ವೈದ್ಯರ ಬಳಿ ಹೋಗಿ ಸಲಹೆ ಪಡೆಯಲು ಬಹಳಷ್ಟು ಜನ ಮುಜುಗರ ಪಡುತ್ತಾರೆ, ಅಂತವರಿಗೆ ಸೆಕ್ಸ್ ನ ಆಸಕ್ತಿ ಹೆಚ್ಚಿಸುವ ಕೆಲವು ಸುಲಭ ಸಲಹೆಗಳು ಇಲ್ಲಿವೆ.

* ನಿಮ್ಮ ಎಲ್ಲಾ ವಿಷಗಳನ್ನು ಮುಕ್ತವಾಗಿ ನಿಮ್ಮ ಸಂಗಾತಿಯ ಬಳಿ ಹಂಚಿಕೊಳ್ಳಿ ಇದರಿಂದ ನಿಮ್ಮ ಸಂಗಾತಿಗೆ ಮಾನಸಿಕವಾಗಿ ಹತ್ತಿರವಾಗ ಬಹುದು .

* ಇಬ್ಬರು ತಾವುಗಳು ಮಾಡುವ ಕೆಲಸದ ವಿಷಯಗಳನ್ನ ಒಬ್ಬರಿಗೊಬ್ಬರು ಹಂಚಿಕೊಳ್ಳಿ ಇದರಿಂದ ನಿಮ್ಮಿಬ್ಬರ ಬಗ್ಗೆ ನಿಮ್ಮಲಿಯೇ ಆತ್ಮ ವಿಶ್ವಾಸ ಹೆಚ್ಚುತ್ತದೆ.

* ಆಗಾಗ ಸಂಗತಿಯನ್ನ ಖುಷಿ ಪಡಿಸುವುದರಿಂದಲೂ, ಇಷ್ಟದ ವಸ್ತುಗಳನ್ನ ಕೊಡಿಸುವುದರಿಂದಲೂ, ಹಾಗು ಇಷ್ಟದ ಜಾಗಗಳಿಗೆ ಒಟ್ಟಿಗೆ ಹೋಗುವುದರಿಂದಲೂ ಸಹ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳ ಬಹುದು.

* ದೈಹಿಕ ವ್ಯಾಯಾಮ ಮಾಡುವುದರಿಂದ ಸೆಕ್ಸ್ ನ ಆಸಕ್ತಿ ಹೆಚ್ಚಾಗುತ್ತದೆ.

* ವಿಟಮಿನ್ ಗಳು ಹೆಚ್ಚಾಗಿರುವ ಆಹಾರ ಸೇವನೆಯಿಂದ ದೈಹಿವಾಗಿ ಶಕ್ತಿ ಪಡೆದು ಸಂಗತಿಯನ್ನ ಸುಖಪಡಿಸಬಹುದು.

LEAVE A REPLY

Please enter your comment!
Please enter your name here