ನಿಮ್ಮ ಹಿಂದಿನ ಜೀವನದಲ್ಲಿ ಭೇಟಿಯಾದ ವ್ಯಕ್ತಿಯನ್ನು ನೀವು ಈ ಜನ್ಮದಲ್ಲಿ ಭೇಟಿಯಾದಾಗ ಆಗುವಂತಹ ಅನುಭವ ಹೇಳಲಾಗದಂತದು, ಇಂತಹ ನೆನಪುಗಳು ಬಂದಾಗ ಅಥವಾ ಹಿಂದಿನ ಜನ್ಮದ ಗೆಳೆಯ ಈ ಜನ್ಮದಲ್ಲಿ ಮತ್ತೆ ಸಿಕ್ಕಾಗ ನಿಮಗೆ ಆಗುವಂತ ಅನುಭವಗಳನ್ನು ನಾವು ಇಲ್ಲಿ ತಿಳಿಸಿದ್ದೇವೆ….ನಿಮ್ಮ ಹಿಂದಿನ ಜೀವನದಲ್ಲಿ ಭೇಟಿಯಾದ ವ್ಯಕ್ತಿಯನ್ನು ನೀವು ಈ ಜನ್ಮದಲ್ಲಿ ಭೇಟಿಯಾದಾಗ ಆಗುವಂತಹ ಅನುಭವ ಹೇಳಲಾಗದಂತದು, ಇಂತಹ ನೆನಪುಗಳು ಬಂದಾಗ ಅಥವಾ ಹಿಂದಿನ ಜನ್ಮದ ಗೆಳೆಯ ಈ ಜನ್ಮದಲ್ಲಿ ಮತ್ತೆ ಸಿಕ್ಕಾಗ ನಿಮಗೆ ಆಗುವಂತ ಅನುಭವಗಳನ್ನು ನಾವು ಇಲ್ಲಿ ತಿಳಿಸಿದ್ದೇವೆ.

ನಿಮ್ಮ ಭಾವನೆಗಳು ಕಾಡು ಕುದುರೆಯಂತೆ ಓಡುತ್ತವೆ :

ಒಬ್ಬ ವ್ಯಕ್ತಿಯನ್ನು ನೀವು ಕಂಡಾಗ ಆ ವ್ಯಕ್ತಿಯನ್ನು ನೀವು ದೀರ್ಘಕಾಲದವರೆಗೆ ನೋಡಿಲ್ಲವಾದರೂ ಕಂಡ 10ನಿಮಿಷದಲ್ಲಿ ಆ ವ್ಯಕ್ತಿ ನಿಮಗೆ ಎಲ್ಲೂ ನೋಡಿದ ಹಾಗೆ ಎಂದೂ ಮಾತನಾಡಿಸಿದ ಹಾಗೆ ನಿಮ್ಮಲ್ಲಿ ಅನಿಸುತ್ತದೆ. ಆದರೆ ಆ ವ್ಯಕ್ತಿ ಪುನಃ ನಿಮ್ಮ ಜೀವನದಲ್ಲಿ ಬರಲು ಸಾಧ್ಯವಾಗುವುದಿಲ್ಲ

ನೀವು ಕಳೆದ ನೆನಪುಗಳನ್ನು ಒಟ್ಟಿಗೆ ಮೆಲಕು ಹಾಕುತ್ತೀರಿ :

ನಿಮ್ಮ ಹಿಂದಿನ ಜೀವನದ ಈ ವ್ಯಕ್ತಿಯೊಂದಿಗೆ ನೀವು ನೆನಪುಗಳನ್ನು ಹಂಚಿಕೊಳ್ಳುತ್ತೀರಿ. ನೀವು ಅದೇ ಸ್ಥಳದಲ್ಲಿ ವಾಸಿಸುವ ಅಥವಾ ಅದೇ ಉದ್ಯೋಗವನ್ನು ಹೊಂದಿರಬಹುದು ಎಂದು ನೆನಪಿಸಿಕೊಳ್ಳುವುದು ಇಂತಹ ವಿಷಯಗಳು ಅಂತರ್ಬೋಧೆಯಿಂದ ನಿಮಗೆ ಬರುತ್ತವೆ ಮತ್ತು ನೀವು ಈ ವ್ಯಕ್ತಿಯೊಂದಿಗೆ ಹಂಚಿಕೊಂಡಿರುವ ಎಲ್ಲಾ ಜೀವನಗಳಿಗೆ ನೀವು ಅವುಗಳನ್ನು ಮೆಲುಕುಹಾಕುತ್ತೀರಿ.

ನೀವು ಅವರೊಂದಿಗೆ ಎಲ್ಲವನ್ನೂ ಹಂಚಿಕೊಳ್ಳುತ್ತೀರಿ :

ಹೌದು ನೀವು ನಿಮ್ಮ ಜೀವನದ ಕೇಲವು ಅಂತೆ ಕಂತೆಗಳನ್ನು ಅವರೊಂದಿಗೆ ಮುಚ್ಚು ಮರೆಯಿಲ್ಲದೆ ಹಂಚಿಕೊಳ್ಳುತ್ತೀರಾ ಏಕೆಂದರೆ ಅವರ ಮೇಲೆ ನಿಮಗೆ ಬಲವಾದ ನಂಬಿಕೆ ಇರುತ್ತದೆ.

ನೀವು ಅವರೊಂದಿಗೆ ಇರುವ ಕ್ಷಣಗಳನ್ನು ಕಳೆದುಕೊಳ್ಳಬಹುದು :

ಕೆಲವೊಮ್ಮೆ ನೀವು ಅವರ ಸುತ್ತಲಿರುವಾಗ ನೀವು ಸಮಯವನ್ನು ಕಳೆದುಕೊಳ್ಳುತ್ತೀರಾ ಅಂದರೆ ಅವರೊಂದಿಗೆ ನೀವು 5 ಗಂಟೆ ಸಮಯ ಕಳೆದರು ಅದು ಕೇವಲ 5 ನಿಮಿಷ ಎನಿಸುತ್ತದೆ.

LEAVE A REPLY

Please enter your comment!
Please enter your name here