ಹೌದು ಎದೆ ಹಾಲು ಮಗುವಿಗೆ ಉಣಿಸಿವುದರಿಂದ ತಾಯಿ ಮತ್ತು ಮಗುವಿನ ನಡುವಿನ ಸಂಭಂದ ಗಟ್ಟಿಯಾಗುತ್ತದೆ, ಆದರೆ ಎರಡು ವರ್ಷಕ್ಕಿಂತ ಜಾಸ್ತಿ ಎದೆ ಹಾಲು ಕುಡಿಸೊದ್ರಿಂದ ನಿಮ್ಮ ಮಗುವಿನ ಹಲ್ಲುಗಳು ಹುಳುಕು ಮತ್ತು ದಂತಕ್ಷಯ ಆಗುವ ಸಾದ್ಯತೆಗಳು ಹೆಚ್ಚಾಗಿವೆ.

ನ್ಯೂಯಾಕ್ರ್ನ(ವಿಶ್ವವಿದ್ಯಾಲಯ) ರೋಚೆಸ್ಟರ್ ಮೆಡಿಕಲ್ ಸೆಂಟರ್‍ನ ಒರಲ್ ಬಯಾಲಜಿ ಪ್ರಾದ್ಯಪಕರಾದ ಎಮಿಲಿಟಸ್ ಹೇಳುವ ಪ್ರಕಾರ ಸ್ತನ್ಯಪಾನ ಮತ್ತು ಬಾಟಲಿ ಹಾಲು ಎರಡು ಸಮಸ್ಯೆಯನ್ನುಂಟು ಮಾಡುತ್ತದೆ.
ರಾಷ್ಟ್ರೀಯ ಕೇಂದ್ರದ ಪ್ರಕಾರ ಯುನೈಟೆಡ್ ಸ್ಟೇಟ್ಸ್ನಲ್ಲಿ ಮಾಡಿದ ಕಳೆದ 6 ತಿಂಗಳ ಪ್ರಯೋಗದಲ್ಲಿ 48% ಮಕ್ಕಳು ದಂತಕ್ಷಯದಿಂದ ಕೊಡಿದೆ ಎಂಬುದು ಸಾಭಿತಾಯಿತು ಅದು 2 ವರ್ಷಕ್ಕಿಂತ ಹೆಚ್ಚು ಎದೆ ಹಾಲು ಕುಡಿದಿರುವ ಮಕ್ಕಳು.

ಶಿಶುಗಳು ತಮ್ಮ ತಾಯಿಯ ಸ್ತನಗಳನ್ನು ಹೀರಿಕೊಂಡಾಗ, ಆ ಮಗುವಿನ ಹಲ್ಲು ಮುಚ್ಚಲ್ಪಡುತ್ತವೆ ಮತ್ತು ಲವಣವನ್ನು ತಮ್ಮ ಹಲ್ಲುಗಳಿಗೆ ತಲುಪದಂತೆ ತಡೆಯುತ್ತದೆ. ಸಲಿವಾ ಎಂಬ ಬ್ಯಾಕ್ಷೀರಿಯಾವನ್ನು ತಡೆಯಲು ಸಹಾಯ ಮಾಡುತ್ತದೆ. ಆದ್ದರಿಂದ ತಾಯಂದಿರು ತಮ್ಮ ಮಕ್ಕಳಿಗೆ ಇಡಿ ರಾತ್ರಿ ಬಾಯಿಯಲ್ಲಿ ಮೊಲೆತೊಟ್ಟನ್ನು ಇರಿಸಲು ಬಿಡುವುದಿಲ್ಲ ಮತ್ತು ನಿಯಮಿತವಾಗಿ ಮಕ್ಕಳ ಹಲ್ಲುಗಳನ್ನು ಸ್ವಚ್ಛಮಾಡುತ್ತಾ ಇರುತ್ತಾರೆ,
ಒಂದು ವೇಳೆ 2ವರ್ಷಕ್ಕಿಂತ ಹೆಚ್ಚು ಸ್ತನ್ಯಪಾನ ಮಾಡಿಸಿದ್ದಲ್ಲಿ ನಿಮ್ಮ ಮಗುವನ್ನು ಒಂದು ಬಾರಿ ಹಲ್ಲಿನ ವೈಧ್ಯರ ಬಳಿ ತೋರಿಸುವುದು ಒಳ್ಳೆಯದು, ಮಗುವಿಗೆ ಸಾಮಾನ್ಯವಾಗಿ ಮೊದಲನೆ ಹಲ್ಲು ಬರುವುದು ಮಗುವಿನ ಮೊದಲ ಹುಟ್ಟು ಹಬ್ಬದ ನಂತರ ಒಂದು ವೇಳೆ ಹಾಗೆ ಬರದೆ ಇದ್ದಲ್ಲಿ ಮಕ್ಕಳ ತಜÐನರನ್ನು ಭೇಟಿ ಮಾಡುವುದು ಸೂಕ್ತ

LEAVE A REPLY

Please enter your comment!
Please enter your name here