ನಮ್ಮಲ್ಲಿನ ಅನೇಕ ಹಿಂದೂ ಬರಹಗಳ ಪ್ರಕಾರ ಪ್ರಾಚೀನ ಭಾರತೀಯರಿಗೆ ವೈಮಾನಿಕ ಜ್ಞಾನದ ಬಗ್ಗೆ ತಿಳುವಳಿಕೆ ಇತ್ತು. ಅವರು ವಿಮಾನಗಳನ್ನು ನಿರ್ಮಿಸಿ ಬಳಸುತ್ತಿದ್ದರು. ಶಸ್ತ್ರಾಸ್ತ್ರಗಳನ್ನು ಹೊಂದಿದ ಯುದ್ಧ ವಿಮಾನಗಳು ಸಹ ಬಳಕೆಯಲ್ಲಿದ್ದವು ಎನ್ನುವಂತಹ ಹೇಳಿಕೆಗಳು, ಕೃತಿಗಳ ಉಲ್ಲೇಖಗಳು, ಪರಾಮರ್ಶೆಗಳು ಆಗಾಗ್ಗೆ ಪತ್ರಿಕೆಗಳಲ್ಲಿ ಬರುತ್ತಿದ್ದವು.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವೈಮಾನಿಕ ಮತ್ತು ಯಾಂತ್ರಿಕ ಇಂಜಿನೀಯರಿಂಗ್ ವಿಭಾಗದ ೧೯೭೪ ರ ಅಧ್ಯಯನವೊಂದು ವೈಮಾನಿಕ ಶಾಸ್ತ್ರ ಪಠ್ಯದಲ್ಲಿ ವರ್ಣಿಸಿದ ವಿಮಾನವು ಕಟ್ಟುಕತೆಯಾಗಿದ್ದು, ಇದರ ಲೇಖಕನು ವಿಮಾನ ತಂತ್ರಜ್ಞಾನದ ತಿಳುವಳಿಕೆಯ ಪುರಾವೆಗಳಿಲ್ಲ ಎಂಬ ತೀರ್ಮಾನಕ್ಕೆ ಬಂದಿತ್ತು.

ಆದರೆ ಸಾವಿರಾರು ವರ್ಷಗಳ ಹಿಂದೆ ಭಾರತದಲ್ಲಿ ವಿಮಾನ ಇತ್ತು ಎಂದು ಗ್ರಂಥಗಲ್ಲಿ ಓದಿದ್ದು ಗೊತ್ತಿತ್ತು ಆದ್ರೆ ಅದಕ್ಕೆ ಸಾಕ್ಷಿ ಸಮೇತ ಈಗ ಸಿಕ್ಕಿದೆ..

ಅಫ್ಘಾನಿಸ್ಥಾನ ದಲ್ಲಿ “ಗ್ರೇಟ್ ಡಿಸ್ಕವರಿ” ಸಂದರ್ಭದಲ್ಲಿ, ಸೈನಿಕರ ಗುಂಪೊಂದು ಅಫ್ಘಾನಿಸ್ಥಾನ ಮರುಭೂಮಿಯಲ್ಲಿ ಸ್ಕೌಟ್ ಮಿಶನ್ ಸಂಶೋಧನೆ ಮಾಡಿತ್ತು. ಅಲ್ಲಿ ಒಂದು ವಿಮಾನದ ಪುರಾತನ ಹಾರುವ ಯಂತ್ರ ಪ್ರಾಚೀನ ಭಾರತೀಯ ಸ್ಕ್ರಿಪ್ಟ್ ಗಳು ದೊರಕಿವೆ ಎಂದು ವಿವರಿಸಲಾಗಿದೆ.
ಈ ವಿಮಾನ ಹೊರತೆಗೆಯಲು ಹೋಗಿ ಈಗಾಗಲೇ ೧೦ ಅಮೆರಿಕಾದ ಸೈನಿಕರು ಸತ್ತಿದ್ದರೆ, ಇತ್ತೀಚೆಗೆ ಈ ಸುದ್ದಿ ವಿಶ್ವದೆಲ್ಲೆಡೆ ದೊಡ್ಡ ಸುದ್ದಿ ಮಾಡಿ ಇಡೀ ವಿಶ್ವವೇ ಭಾರತದ ಎದುರು ನಿಬ್ಬೆರಗಾಗಿ ನೋಡುವ ಹಾಗೆ ಮಾಡಿದೆ…

ಈ ವೀಡಿಯೋ ನೋಡಿ..

LEAVE A REPLY

Please enter your comment!
Please enter your name here