ಅಂದಿನ ವೈಸ್ ರಾಯ್ ಹೌಸ್ ಅಂದ್ರೆ ಇಂದಿನ ರಾಷ್ಟ್ರಪತಿ ಭವನ, ಐತಿಹಾಸಿಕ ಹೌಸ್ ಮುಂದೆ 1946 ರಲ್ಲಿ ನಗು ಮುಖದಿಂದ ನಿಂತಿರುವ ‘ರಾಷ್ಟ್ರಪಿತ’- ‘ಮಹಾತ್ಮಾ’ಗಾಂಧೀಜಿ ಮತ್ತು ಬ್ರಿಟಿಷ್ Political Leader (ಬ್ರಿಟನ್ ಪ್ರಜೆ ಆಗಿದ್ದರೂ ಸಹಿತ, ಗಾಂಧಿ ಅವರ ಅಪ್ಪಟ ಅಭಿಮಾನಿ, ಬಾಪೂ ಪ್ರಭಾವಕ್ಕೆ ಒಳಗಾಗಿ ಸ್ತ್ರೀ ಸಮಾನತೆಗಾಗಿ ಹೋರಾಡಿದ ನಾಯಕ ) Lord ಫ್ರೆಡ್ರಿಕ್ ಲಾರೆನ್ಸ್..ಅವರು ಅಕ್ಕ-ಪಕ್ಕ ನಿಂತಿರುವ ಚಿತ್ರವನ್ನು Photo Journalist ಒಬ್ರು ತೆಗೆದದ್ದು.

ಇದೆ ಭಾವಚಿತ್ರವನ್ನು Edit ಮಾಡಿ Mirror Image ನ್ನು ಬಳಸಿಕೊಂಡು ಮೊದಲ ಬಾರಿಗೆ 1987 ರಲ್ಲಿ 500 ರೂಪಾಯಿ ಮೌಲ್ಯದ ನೋಟುಗಳ ಮೇಲೆ ಮುದ್ರಿಸಲು ಆರಂಭಿಸಲಾಯಿತು.. 1996 ರ ನಂತ್ರ 10 ರೂಪಾಯಿ ಮೌಲ್ಯದ ನೋಟಿನಿಂದ ಹಿಡಿದು ಇವತ್ತಿನ 2000ರೂಪಾಯಿ ಮೌಲ್ಯದ ನೋಟುಗಳ ಮೇಲೆ ನಗು ಮುಖದ’ ಮಹಾತ್ಮಾ’ನ ಇದೇ ಭಾವಚಿತ್ರ ಅಚ್ಚಾಗುತ್ತಿದೆ..’ಜಗತ್ತಿನ ಸರ್ವ ಶ್ರೇಷ್ಠ ನಾಯಕ’ನಿಗೆ ಗೌರವ ಸಲ್ಲಿಸಲಾಗುತ್ತಿದೆ..

LEAVE A REPLY

Please enter your comment!
Please enter your name here