ಬಹಳಷ್ಟು ಜನ ಪರೀಕ್ಷೆಯಲ್ಲಿ ಮಾರ್ಕ್ಸ್ ತಗಿಯೋದೇ ಬುದ್ದಿವಂತಿಕೆ ಅಂತ ಅಂದ್ಕೊಂಡ್ ಬಿಡ್ತಾರೆ..! ಆದರೆ ಅದು ತಪ್ಪು ಪರೀಕ್ಷೆ ಶಾಲೆ ಹೊರತಾಗಿಯೂ ಬಹಳಷ್ಟು ಜನ ಸಾಧನೆ ಮಾಡಿದ್ದಿದೆ ಬುದ್ದಿವಂತರು ಎಂದು ಜಗತ್ತಿಗೆ ತೋರಿಸಿದ್ದಿದೆ ಹಾಗಿದ್ದರೆ ನೀವು ಯಾಕೆ ಬುದ್ದಿವಂತರಲ್ಲ ಎಂದು ತಿಳಿಯಬೇಕು? ನಿಮ್ಮಲ್ಲಿ ಈ ಗುಣಗಳಿದ್ದರೆ ನೀವು ಬುದ್ದಿವಂತರು ಎಂದು ನಂಬಿಬಿಡಿ.

ನೀವು ನಿಮ್ಮಲ್ಲೇ ಮಾತನಾಡಿಕೊಳ್ಳುತ್ತೀರಾ?

ಕೆಲವರು ಮನೆಯಲ್ಲಿ / ರೂಮ್ ನಲ್ಲಿ ಯಾರು ಇಲ್ಲದಿದ್ರೆ ಅವರಿಗೆ ಅವ್ರೆ ಮಾತನಾಡಿಕೊಳ್ಳುತ್ತಾರೆ ಇದನ್ನು ಬೇರೆಯವರು ನೋಡಿದರೆ ಹುಚ್ಚು ಹಿಡಿದಿರಬೇಕು ಅಂದ್ಕೊಳೋದು ಸಹಜ ಆದರೆ ನಾವು ಹೇಳ್ತೇವೆ ನೀವು ಬುದ್ದಿವಂತರು ಎಂದು ಹೇಗೆ ಗೊತ್ತೇ?

ನೀವು ನಿಮ್ಮೊಂದಿಗೆ ಮಾತನಾಡುವಾಗ ನಿಮ್ಮ ಮೆದುಳು ಚೆನ್ನಾಗಿ ಕಾರ್ಯನಿರ್ವಸುತ್ತಿರುತ್ತದೆ, ಇದು ನಿಮ್ಮ ಆಲೋಚನೆ ಶಕ್ತಿಯನ್ನು ಜಾಸ್ತಿಗೊಳಿಸಿ ನಿಮ್ಮನ್ನು ಬುದ್ದಿವಂತರನಾಗಿ ಪರಿವರ್ತಿಸುತ್ತದೆ.

ಬೇರೆಯವರ ಕೆಳಗೆ ಕೆಲಸ ಮಾಡಲು ಹಿಂದೇಟು?

ಹಲವಾರು ಜನ ತಾವು ಓದಿದ ಕೂಡಲೇ ಕೆಲಸ ಸಿಕ್ಕು, ಸಾಯೋ ತನಕ ಕೆಲಸ ಮಾಡಿದರೆ ಬುದ್ದಿವಂತರು ಎಂದು ನಂಬಿರುತ್ತಾರೆ ಆದ್ರೆ ಅದು ಸುಳ್ಳು ನಿಮಗೆ ಕೆಲಸ ಸಿಗದೇ ನೀವು ನಿಮ್ಮ ಸ್ವಂತ ಬಿಸಿನೆಸ್ ಮಾಡುವಾಗ ಯೋಚಿಸುವ ಅಷ್ಟು ಬೇರೆಯವರು ಯೋಚಿಸೋಲ್ಲ ಇದು ನಿಮಗೆ ಹಾಗು ನಿಮ್ಮ ಮೆದುಳಿಗೆ ಜಾಸ್ತಿ ಕೆಲಸ ಕೊಡುತ್ತದೆ ಇದು ನಿಮ್ಮನ್ನು ಬುದ್ದಿವಂತರನ್ನಾಗಿ ಪರಿವರ್ತಿಸುತ್ತದೆ.

ತಿನ್ನೋವಾಗ ಶಬ್ದ ಮಾಡೋದು:

ಹಲವಾರು ಜನ ಇದನ್ನ ಅಸಹ್ಯ ಅಂತಾನೂ ಭಾವಿಸುತ್ತಾರೆ ಆದರೆ ಇತ್ತೀಚೆಗೆ ನಡೆದ ಸಂಶೋದನೆಯಲ್ಲಿ ಸಾಭೀತಾಗಿರೋದು ಏನಂದ್ರೆ ಊಟ ಮಾಡುವಾಗ ಕಾಫಿ ಕುಡಿಯುವಾಗ ಶಬ್ದ ಮಾಡೋದು ಬುದ್ದಿವಂತರಂತೆ!

ಹುಚ್ಚುಹುಚ್ ತರ ಮಾಡೋರು:

ಜನ ಬಂದಾಗ ವಿಚಿತ್ರವಾಗಿ ವರ್ತಿಸೋರು ಹಿಂದಿನಿಂದ ಬುದ್ದಿವಂತರಾಗಿರ್ತಾರಂತೆ..! ಹಾಗಂತ ನೀವು ಹೀಗೆ ಸುಂಸುಮ್ನೆ ವರ್ತನೆ ಮಾಡ್ಬೇಡಿ…!

 

LEAVE A REPLY

Please enter your comment!
Please enter your name here