ನಮ್ಮ ದೇಹದಲ್ಲೇ ಇರುವ ಎಷ್ಟೋ ಪ್ರಶ್ನೆಗಳಿಗೆ ನಮ್ಮ ದೇಹದಲ್ಲೇ ಉತ್ತರವಿದೆ ಅನ್ನೋದು ಎಷ್ಟೋ ಜನಕ್ಕೆ ಗೊತ್ತೇ ಇರೋದಿಲ್ಲ, ಹಾಗೆ ನಿಮ್ಮ ದೇಹದಲ್ಲಿ ಬರುವ ಎಷ್ಟೋ ಸಮಸ್ಯೆಗಳಿಗೆ ನಿಮ್ಮ ಪಾದದ ಮಸಾಜ್ ಎಷ್ಟು ಪರಿಣಾಮಕಾರಿ ಉತ್ತರ ಗೊತ್ತೇ? ಓದಿ ಈ ಲೇಖನವನ್ನು!

ನಿಮ್ಮ ಪಾದದ ಮಾಸಾಜ್ ನಿಮ್ಮ ಬಿಪಿ ಕಡಿಮೆ ಮಾಡುತ್ತೆ:

ಹೌದು ಪ್ರತಿನಿತ್ಯ ಎದ್ದ ಕೂಡಲೇ ಒಂದೆರಡು ನಿಮಿಷ ನಿಮ್ಮ ಪಾದಗಳನ್ನು ಮಸಾಜ್ ಮಾಡಿಕೊಳ್ಳಿ ನಿಮ್ಮ ಬ್ಲಡ್ ಪ್ರೆಷರ್ (ಬಿಪಿ) ಗಣನೀಯವಾಗಿ ಕಡಿಮೆಯಾಗುತ್ತದೆ.ಹಾಗು ಇದು ನಿಮ್ಮ ಲೊ Blood Pressure ಗೂ ಪರಿಣಾಮಕಾರಿ ಪರಿಹಾರವಾಗಿದೆ.

ಪಾದದ ಮಾಸಾಜ್ ಹೆಣ್ಣು ಮಕ್ಕಳ ಋತು ಸಂಭಂದಿತ ಖಾಯಿಲೆಗಳಿಗೂ ಉತ್ತಮ:

ಹೌದು ಪ್ರತಿ ತಿಂಗಳಿಗೊಮ್ಮೆ ಸಂಭವಿಸುವ ಋತು ಚಕ್ರದ ತೊಂದರೆಗಳಿಗೂ ಪಾದದ ಮಸಾಜ್ ಅತ್ಯಂತ ಪರಿಣಾಮಕಾರಿ ಪರಿಹಾರವಾಗಿದೆ.

ಸಂಭವನೀಯ ಕ್ಯಾನ್ಸರ್ ರೋಗಗಳಿಂದ ಮುಕ್ತಿ:

ಹೌದು ಪ್ರತಿನಿತ್ಯದ ಪಾದದ ಮಸಾಜ್ ಇಂದ ನಿಮಗೆ ಮುಂದೊಂದು ದಿನ ಬರಬಹುದಾದ ಮಾರಕ ಕ್ಯಾನ್ಸರ್ ರೋಗವನ್ನು ತಪ್ಪಿಸಬಹುದಾಗಿದೆ.

ಗರ್ಭಿಣಿಯರಿಗೆ ಉಂಟಾಗುವ ಕಾಲಿನ ಬಾವಿಗೆ:

ಗರ್ಭಿಣಿಯಾದ ಸಂಧರ್ಭಗಳಲ್ಲಿ ಮಹಿಳೆಯರಿಗೆ ಕಾಲು ಭಾವು ಅಥವಾ ಊತ ಉಂಟಾಗುವುದು ಮಾಮೂಲು, ಆದರೆ ದಿನ ನಿತ್ಯ ಪಾದವನ್ನು ಮಸಾಜ್ ಮಾಡಿಕೊಳ್ಳುವುದರಿಂದ ಈ ರೀತಿಯಾದ ಸಮಸ್ಯೆಗಳಿಂದ ದೂರ ಉಳಿಯಬಹುದು.

ನಿದ್ದೆಯ ತೊಂದರೆಗಳಿಗೆ ಪರಿಹಾರ:

ನಿಮಗೆ ನಿದ್ದೆ ಸರಿಯಾಗಿ ಬರದೇ ಇದ್ದರೆ ಈ ವಿಧಾನ ನಿಮಗೆ ಬಹಳ ಪರಿಣಾಮಕಾರಿಯಾಗಲಿದೆ, ಹೌದು ಪ್ರತಿನಿತ್ಯ ರಾತ್ರಿ ಮಲಗುವ ಅರ್ಧ ಗಂಟೆ ಮುನ್ನ ನಿಮ್ಮ ಪಾದಗಳನ್ನು ಒಂದೆರಡು ನಿಮಿಷ ಮಸಾಜ್ ಮಾಡಿಕೊಳ್ಳಿ ನಿಮಗೆ ಆರಾಮಾದ ನಿದ್ದೆ ಬರಲಿದೆ.

LEAVE A REPLY

Please enter your comment!
Please enter your name here