ಹಸ್ತಸಾಮುದ್ರಿಕಾ ಶಾಸ್ತ್ರದ ಪ್ರಕಾರ ನಿಮ್ಮ ಅಂಗೈಯಲ್ಲಿ X ಮಾರ್ಕ್ ಕಂಡರೆ ನಿಮ್ಮ ಬಗೆಗಿನ ಭವಿಷ್ಯವೇ ಬೇರೆ ಏನೆಂಬುದನ್ನು ಇಲ್ಲಿ ತಿಳಿಯಿರಿ.

ನೀವು ಭವಿಶಃ ದಿ ಗ್ರೇಟ್ ಅಲೆಕ್ಸಾಂಡರ್ ನ ಬಗ್ಗೆ ಕೇಳಿರಬೇಕು ಅವನ ಕೈನಲ್ಲೂ ಇದೆ ರೀತಿಯಾದ ಮಾರ್ಕ್ ಇತ್ತು ಎಂದು ಇತ್ತೀಚಿಗೆ ಸಂಶಿಧರಒಬ್ಬರು ತಿಳಿಸಿರುವುದು ಗಮನಾರ್ಹ, ಅಂದ ಮಾತ್ರಕ್ಕೆ ನೀವು ಮುಂದಿನ ಅಲೆಕ್ಸಾಂಡರ್ ದಿ ಗ್ರೇಟ್ ಅಂತಲ್ಲಿ ಆದರೆ ನಿಮಗೆ ಅವನಷ್ಟೇ ಪ್ರಖ್ಯಾತಿ ಪಡೆಯುವ ಎಲ್ಲ ಅರ್ಹತೆಗಳಿವೆ ಎಂದು.

೧೦೦೦೦೦ ಜನರಲ್ಲಿ ಕೇವಲ ಒಬ್ಬರು ಅಥವಾ ಇಬ್ಬರಿಗೆ ಮಾತ್ರ ಕಾಣ ಸಿಗುವ ಈ ರೀತಿಯ ಮಾರ್ಕ್ ನಿಮ್ಮ ಮುಂದಿನ ಜೀವನದ ವಿಜಯವನ್ನು ಎತ್ತಿ ಸೋರಿಸುತ್ತದೆ, ಹಸ್ತಸಾಮುದ್ರಿಕೆಯ ಪ್ರಕಾರ ಈ ರೀತಿಯಾದ ಮಾರ್ಕ್ ಇರುವವರು ಎಂದೆಂದಿಗೂ ಸೋಲನ್ನೊಪ್ಪುವುದಿಲ್ಲ ಅವರಿಗೆ ಯಾವಾಗಲೂ ವಿಜಯದ ಮಾಲೆ ಕಾಯುತ್ತಿರುತ್ತದೆ.

ಇತ್ತೀಚಿಗೆ STI ಯೂನಿವರ್ಸಿಟಿ ರಷ್ಯಾ ಕೈಗೊಂಡ ಸಂಶೋಧನೆಯ ಪ್ರಕಾರ ಹಸ್ತಸಾಮುದ್ರಿಕೆಯು ವೈಜ್ಞಾನಿಕ ಎಂದು ತಿಳಿದುಬಂದಿದೆ, ಹಾಗು ಯಾರ ಕೈಯಲ್ಲಿ X  ಮಾರ್ಕ್ ಇರುವುದೋ ಅವರು ತಮ್ಮ ಜೀವನದಲ್ಲಿ ಅದ್ವಿತೀಯ ಸಾಧನೆಯನ್ನೇ ಮಾಡುತ್ತಾರೆ ಎಂದು ತಿಳಿಸಿದೆ.

1 COMMENT

LEAVE A REPLY

Please enter your comment!
Please enter your name here