ಇತ್ತೀಚಿನ ದಿನಗಳಲ್ಲಿ ೩೦ ವರ್ಷಗಳ  ಕಡಿಮೆ ಇರುವವರಿಗೆ ಬಿಳಿ ಕೂದಲು ಸಾಮಾನ್ಯ, ಇದರಿಂದ ನಮ್ಮ ಯುವ ಜನತೆ ಖಿನ್ನತೆಗೆ ಒಳಗಾಗುತ್ತಿವೆ, ಇದರಿಂದ ಹೊರ ಬರಲು ನಮ್ಮ ಈ ಕೆಳಗಿನ ಸಲಹೆಗಳನ್ನು ಅನುಸರಿಸಿ ನೋಡಿ..

ಒತ್ತಡದಿಂದ ಹೊರಬನ್ನಿ:

ಇತ್ತೀಚಿನ ಕೆಲಸದ ಒತ್ತಡವೂ ನಿಮ್ಮ ಬಿಳಿ ಕೂದಲಿಗೆ ಪ್ರಮುಖ ಕಾರಣ ಆದಷ್ಟು ಈ ರೀತಿಯಾದ ವತ್ತದಿಂದ ಹೊರಬನ್ನಿ, ಪ್ರತಿನಿತ್ಯ ಯೋಗ, ಧ್ಯಾನದಿಂದ ಈ ರೀತಿಯಾದ ವತ್ತಾದನ್ನು ಸಲೀಸಾಗಿ ಹೊರಬರಬಹುದು.

ಜಂಕ್ ಆಹಾರವನ್ನು ಸೇವಿಸುವುದು:

ಸಮಯದ ಅಭಾವದಲ್ಲಿ ಹಲವಾರು ಅರೋಗ್ಯ ಸ್ನೇಹಿ ಆಹಾರವನ್ನು ಬಳಸದೆ ಜಂಕ್ ಆಹಾರವನ್ನು ಬಳಸಿ ತಮ್ಮ ಬಿಳಿ ಕೂದಲಿಗೆ ತಾವೇ ಕಾರಣರಾಯುತ್ತಾರೆ! ಆದಷ್ಟು ಹಸಿ ತರಕಾರಿ, ಸಲಾಡ್, ಹಣ್ಣುಗಳು, ಸೊಪ್ಪುಗಳನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಬಳಸಿ. ಇದರಿಂದ ನೀವು ನಿಮ್ಮ ಬಿಳಿ ಕೂದಲಿನ ಸಮಸ್ಯೆಯಿಂದ ಹೊರಬರಬಹುದು.

ಜಾಸ್ತಿ ಶಾಂಪೂ ಬಳಸುವುದರಿಂದ:

ಹೌದು ಅತೀ ಹೆಚ್ಚು ಶಾಂಪೂ ಬಳಸುವುದರಿಂದಲೂ ನಿಮಗೆ ಬಿಳಿ ಕೂದಲಿನ ತೊಂದರೆ ಬರಲಿದೆ, ಇದರಿಂದ ಹೊರಬರಲು ನಿಮ್ಮ ಕೂದಲಿಗೆ ನೈಸರ್ಗಿಕ ಶೀಗೆ ಕಾಯಿ ಪುಡಿಯನ್ನು ಬಳಸಿ, ಇದರಿಂದ ನಿಮ್ಮ ತಲೆ ಕೂದಲಿಗೆ ಪೋಷಣೆ ಸಿಗುತ್ತದೆ.

ತಲೆ ಕೂದಲಿಗೆ ರಾಸಾಯನಿಕ ಸ್ಪ್ರೇ, ಜೆಲ್ ಬಳಸುವುದರಿಂದ:

ಯುವ ಜನತೆಯು ಫ್ಯಾಷನ್ ಗಾಗಿ ಪ್ರತಿನಿತ್ಯ ತಮ್ಮ ತಲೆ ಕೂದಲಿಗೆ ಜೆಲ್  ಬಳಸುವು ನಾವು ನೋಡಿರುತ್ತೇವೆ ಇದು ಕೂಡ ನಿಮ್ಮ ಕೂದಲು ಬಿಳಿಯಾಗಲು ಪ್ರಮುಖ ಕಾರಣ, ಇದರ ಬದಲಾಗಿ ನೈಸರ್ಗಿಕ ಕೊಬ್ಬರಿ ಎಣ್ಣೆಯನ್ನು ನಿತ್ಯ ಉಪಯೋಗಿಸಿ, ವಾರೊಕ್ಕೊಮ್ಮೆ ಹರೆಣ್ಣೆ ಹಾಚ್ಚಿ ಒಂದು ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ ನೋಡಿ ನಿಮ್ಮ ಹತ್ತಿರ ಬಿಳಿ ಕೂದಲು ಸುಳಿಯುವುದಿಲ್ಲ..!

LEAVE A REPLY

Please enter your comment!
Please enter your name here