ನಾವು ಹಣದ ಬಗ್ಗೆ ಮಾತನಾಡುವಾಗ  ನಮ್ಮ ರುಪಾಯಿಯನ್ನು ಡಾಲರ್ ಜೊತೆಗೆ  ಹೋಲಿಸಿಕೊಂಡು ಮಾತನಾಡುವುದು ಅಭ್ಯಾಸ ಆದರೆ ನಮಗೆ ಗೊತ್ತಿಲ್ಲದ ವಿಷಯ ಏನಪ್ಪ ಅಂದರೆ ಈ ಜಗತ್ತಿನಲ್ಲಿ ನಮ್ಮ  ದೇಶದ ರುಪಾಯಿಗಿಂತ ಕಡಿಮೆ ಬೆಲೆಯುಳ್ಳ ಕರೆನ್ಸಿ ದೇಶಗಳು ಬಹಳಷ್ಟಿವೆ.

ಅಷ್ಟೇಕೆ ನಮ್ಮ ನೆರೆಹೊರೆಯ ಶ್ರೀಲಂಕಾ,ಪಾಕ್, ನೇಪಾಳ ಕ್ಕೆ,ಹೋಲಿಸಿದರೆ ನಮ್ಮ ಕರೆನ್ಸಿ ಬೆಲೆ ಹೆಚ್ಚು!! ಕೆಲವು ದೇಶಗಳಲ್ಲಿ ನಮ್ಮ ಒಂದು ರುಪಾಯಿ ಅಲ್ಲಿ 800 ರುಪಾಯಿಗೆ ಸಮಾನ ಎಂದರೆ ಅಚ್ಚರಿಯಾಗದೆ ಇರದು. ಇಲ್ಲಿದೆ ನೋಡಿ ನಮ್ಮ ರುಪಾಯಿ ಬೆಲೆ ದೃಢವಾಗಿರುವ ಕೆಲವು ದೇಶಗಳ ಬಗ್ಗೆ ಕೊಟ್ಟಿದ್ದೇವೆ. ಒಮ್ಮೆ ಕಣ್ಣಾಯಿಸಿ.

ಬೆಲಾರಸ್:
1 ರುಪಾಯಿ = 216 ರೂಬೆಲ್

ಪೆರುಗ್ವೆ
1 ರುಪಾಯಿ = 74.26 ಗುರಾನಿ

ಕಾಂಬೋಡಿಯಾ
1 ರುಪಾಯಿ = 63.93 ರಿಯಾಲ್

ಇಂಡೋನೇಷಿಯಾ
1 ರುಪಾಯಿ = 197.02 ಇಂಡೋನೇಷಿಯಾ ರುಪಯ್ಯ

ಮಂಗೋಲಿಯಾ:
1 ರುಪಾಯಿ = 33.31 ಮಂಗೋಲಿಯಾ ತುಗ್ರಿಕ್

ಕೋಸ್ಟರೀಕಾ:
1 ರುಪಾಯಿ = 8.24 ಕೋಸ್ಟರಿಕ ರುಪಿ

ಶ್ರೀಲಂಕಾ
1 ರುಪಾಯಿ = 2.08 ಶ್ರೀಲಂಕ ರುಪಿ

ನೇಪಾಳ್
1 ರುಪಾಯಿ = 1.6 ನೇಪಾಳ್ ರುಪಿ

ಉಬ್ಜೇಕಿಸ್ತಾನ್
1 ರುಪಾಯಿ = 44.76 ಉಬ್ಜೇಕಿಸ್ತಾನ್ ಸಮ್

ಎಮನ್
1 ರುಪಾಯಿ = 3.74 ಎಮನ್ ರಿಯಾಲ್

ಇರಾನ್
1 ರುಪಾಯಿ = 475.25 ಇರಾನ್ ರಿಯಾಲ್

ವಿಯಟ್ನಾಂ
1 ರುಪಾಯಿ = 343.66 ವಿಯಟ್ನಾಂ ಡಂಗ್

ಪಾಕಿಸ್ತಾನ್
1 ರುಪಾಯಿ = 1.58 ಪಾಕಿಸ್ತಾನಿ ರುಪಿ

LEAVE A REPLY

Please enter your comment!
Please enter your name here