ನೀವು ಮಾರ್ನಿಂಗ್ ಬೇಗ ಎದ್ರೆ ವಾವ್ ಸೂಪರ್ ಹೇಗೆ ಅಂತೀರಾ. ಮಾರ್ನಿಂಗ್ ಟೈಮ್ ನಲ್ಲಿ ತಣ್ಣನೆ ಗಾಳಿ ನಿಮ್ಮ ಮನ್ಸಸ್ಸಿಗೆ ಮುದ ನೀಡುತ್ತದೆ.
ಮತ್ತು ಈ ಗಾಳಿ ಆರೋಗ್ಯಕರವಾದ ಗಾಳಿ ಆಗಿರುತ್ತದ್ದೆ ಕಾರಣ ಯಾವುದೇ ಮಾಲಿನ್ಯವಾಗಿರದ ಗಾಳಿ ನಿಮ್ಮ ದೇಹಕ್ಕೆ ಒಳ್ಳೇದು.

ಈ ಶುದ್ಧವಾದ ವಾತಾವರಣ ಮಾರ್ನಿಂಗ್ ಟೈಮ್ ನಲ್ಲಿ ವಾತಾವರಣ ಯಾವುದೇ ರೀತಿ ಕಲುಷಿತವಾಗಿರುವುದಿಲ್ಲ . ಅದರಿಂದ ಈ ವಾತಾವರಣ ನಿಮ್ಮ ಆರೋಗ್ಯಕ್ಕೆ ಒಳಿತು.
ಇನ್ನು ಈ ವಾತಾವರಣದಲ್ಲಿ ನೀವು ಶುದ್ಧ ಗಾಳಿ ಜೊತೆ ಒಂದಿಷ್ಟು ನಿಮ್ಮ ದೇಹಕ್ಕೆ ವ್ಯಾಯಾಮ ಮತ್ತು ಯೋಗವನ್ನು ಮಾಡಿ ನೋಡಿ ನೀವು ಎಷ್ಟು ಪ್ರೆಶ್ ಆಗಿ ಅರ್ತಿರಾ ಅಂತ.

ಮಾರ್ನಿಂಗ್ ಟೈಮ್ ವಾತಾವರಣ ತಣ್ಣಗೆ ಮತ್ತು ಪ್ರಶಾಂತವಾಗಿದ್ದರಿಂದ ನಿಮ್ಮಲ್ಲಿ ಏಕಾಗ್ರತೆ ಹೆಚ್ಚಿ ನಿಮ್ಮ ಮನಸಿಗೆ ಮತ್ತು ದೇಹಕ್ಕೆ ತಂಪು ನೀಡುತ್ತದೆ. ಇನ್ನು ಈ ಸಮಯದಲ್ಲಿ ನಿಮ್ಮ ಮೆದುಳಿನ ನರಮಂಡಲಕ್ಕೆ ವೇಗವಾಗಿ ರಕ್ತ ಸಂಚಾರವಾಗುತ್ತದೆ. ಹಾಗೆ ನಿಮ್ಮ ಕೆಲಸ ಕಾರ್ಯಗಳು ಚುರುಕುಗೊಳ್ಳುತ್ತವೆ.

ಹಾಗೆ ನಿಮ್ಮ ಸುತ್ತ ಮುತ್ತಲಿನ ಗಿಡದ ಮೇಲೆ ಬೀಳುವ ಸೂರ್ಯನ ಕಿರಣಗಳು ನಿಮ್ಮ ಮುಖದ ಮೇಲೆ ಬಿದ್ದರೆ ನೀವು ತುಂಬಾನೇ ಆರೋಗ್ಯವಾಗಿರುತ್ತೀರಾ. ಇನ್ನು ಗಿಡದ ಮೇಲೆ ಸೂರ್ಯನ ಕಿರಣ ಬಿದ್ದಾಗ ಆ ಗಿಡಗಳಿಂದ ಬರುವ ಆಮ್ಲಜನಕ ಸೇವೆನೆಯಿಂದ ನಿಮ್ಮ ಶ್ವಾಶಕೋಶಗಳು, ಹೃದಯ ಉತ್ತಮವಾಗಿ ಆರೋಗ್ಯದಿಂದ ಇರಲು ಸಾದ್ಯವಾಗುತ್ತವೆ.

LEAVE A REPLY

Please enter your comment!
Please enter your name here