ಕಾಮಾಲೆ ರೋಗಕ್ಕೆ ಹಲವು ರೀತಿಯ ಮಾರ್ಗಗಳು ಇವೆ. ಅದೇ ರೀತಿ ಇಂತಹ ಆಹಾರಗಳನ್ನು ಸೇವನೆ ಮಾಡುವುದರಿಂದ ನಿಮ್ಮ ಕಾಮಾಲೆ ರೋಗವನ್ನು ಹೋಗಲಾಡಿಸಬಹುದು. ಹಾಗಾದ್ರೆ ಯಾವ ಯಾವ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ನಿಮ್ಮ ಕಾಮಾಲೆ ರೋಗ ಹೋಗಲಾಡಿಸಬಹುದು ಅನ್ನೋದು ಇಲ್ಲಿವೆ ನೋಡಿ.

೧.ಎಳನೀರು ಕುಡಿಯಿರಿ:

ನೀವು ಎಳನೀರು ಕುಡಿಯುವುದರಿಂದ ನಿಮ್ಮ ಕಾಮಾಲೆ ರೋಗ ಕಡಿಮೆಯಾಗುತ್ತದೆ. ಮತ್ತು ನಿಮ್ಮ ಮೂತ್ರ ವಿಸರ್ಜನೆ ಸಲೀಸಾಗಿ ಆಗುತ್ತೆ.

೨.ಟೊಮೊಟೊ

ಕಾಮಾಲೆ ರೋಗ ಇದ್ದಾಗ ನೀವು ಆದೊಷ್ಟು ಟೊಮೊಟೊ ಹಣ್ಣು ಸೇವನೆ ಮಾಡಿದರೆ ನಿಮ್ಮ ದೇಹಕ್ಕೆ ಆಂಟಿ ಆಕ್ಸಿಡೆಂಟುಗಳು ಮತ್ತು ವಿಟಮಿನ್ ಸಿ ರೋಗವನ್ನು ಬೇಗನೆ ಹತೋಟಿಗೆ ತರಲು ಇದು ಸಹಾಯವಾಗುತ್ತೆ.

೩.ಕಬ್ಬಿನ ಹಾಲು:

ಕಾಮಾಲೆ ರೋಗಕ್ಕೆ ಇದು ಸಹ ಒಂದು ಆಹಾರ ವಾಗಿದೆ. ದಿನಕ್ಕೆ ಒಂದು ಬಾರಿ ಕುಡಿದರೆ ನಿಮ್ಮ ಕಾಮಾಲೆ ರೋಗ ಹತೋಟಿಗೆ ಬರುತ್ತದೆ.

೪.ಕಲ್ಲಂಗಡಿಯ ಬೀಜಗಳ ಸೇವನೆ:

ನೀವು ಕಲ್ಲಂಗಡಿ ಹಣ್ಣು ಸೇವಾಸಿವುಗ ಕಲ್ಲಂಗಡಿ ಬೀಜ ತಿಂದರೆ ಒಳಿತು. ನಿಮ್ಮ ಮೂತ್ರ ವಿಸರ್ಜನೆ ಸರಾಗವಾಗಿ ಆಗುತೆ ಮತ್ತು ನಿಮ್ಮ ಉರಿಯೂತವನ್ನು ಕಡಿಮೆ ಮಾಡುತ್ತೆ.

೫.ನೆಲ್ಲಿಕಾಯಿ ಜ್ಯೂಸ್:

ಈ ನೆಲ್ಲಿ ಕಾಯಿ ಜ್ಯೂಸ್ ಸೇವನೆಯಿಂದ ನಿಮ್ಮ ಅರೋಗ್ಯ ಅಥವಾ ನಿಮ್ಮ ಕಾಮಾಲೆ ರೋಗ ಹೋಗಲಾಡಿಸಲು ಇದು ಸಹಾಯ ಮಾಡುತ್ತೆ. ಆಕ್ಸಿಡೆಂಟುಗಳು ಮತ್ತು ವಿಟಮಿನ್ ಸಿ ಇರುವುದರಿಂದ ಕಾಮಾಲೆಗೆ ಉತ್ತಮವಾದ ಆಹಾರವಾಗಿದೆ.

೬.ನಿಂಬೆ ಹಣ್ಣಿನ ಜ್ಯೂಸ್:

ಇದ ಸಹ ನಿಮ್ಮ ಕಾಮಾಲೆ ರೋಗವನ್ನು ಹೋಗಲಾಡಿಸುತ್ತದೆ.ಪಿತ್ತನಾಳದಲ್ಲಿ ಉಂಟಾದ ತೊಂದರೆಗಳನ್ನು ಇದು ಕಡಿಮೆ ಮಾಡುತ್ತೆ.

LEAVE A REPLY

Please enter your comment!
Please enter your name here