ಹೌದು ಇತ್ತೀಚಿನ ದಿನಗಳಲ್ಲಿ ಕೆಲವೊಂದು ಮಾಹಿತಿಗಳ ಪ್ರಕಾರ ಹೇಳುವುದಾದರೆ. ನೀವು ಈ ಕೆಳಗೆ ನೀಡಿರುವ ಕ್ರಮಗನ್ನು ಅನುಸರಿಸಿದರೆ ನಿಮ್ಮ ಜೀವನದಲ್ಲಿ ಆಯುಷ್ ಮತ್ತು ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು . ಹಾಗಾದರೆ ಯಾವ ಕ್ರಮಗಳು ಅಂತೀರಾ? ಇಲ್ಲಿದೆ ನೋಡಿ.

೧. ನಿಮ್ಮ ಅಡುಗೆ ಮನೆ:

ನಿಮ್ಮ ಅಡುಗೆ ಮನೆ ದಕ್ಷಿಣ ಮತ್ತು ಪೂರ್ವ ಮಧ್ಯದ ದಿಕ್ಕಿನಲ್ಲಿ ಅಂದರೆ ಆಗ್ನೇಯ ದಿಕ್ಕಿನಲ್ಲಿ, ಇರಬೇಕು. ನಿಮ್ಮ ಅಡುಗೆ ಮನೆ ಆ ದಿಕ್ಕಿನಲ್ಲಿ ಇರಲು ಸಾಧ್ಯವಾಗದೆ ಇದ್ದಲಿ ನೀವು ಅಡುಗೆಗೆ ಉಪಯೋಗಿಸುವ ಒಂದು ಒಲೆಯನ್ನು ಹಿಡಿ.

೨. ನಿಂಬೆಹಣ್ಣು:

ನಿಮ್ಮ ಮನೆಯಲ್ಲಿ ಒಂದು ಗ್ಲಾಸ್ ನೀರಿನಲ್ಲಿ ನಿಂಬೆ ಹಣ್ಣು ಹಾಕಿ ಇಡೀ ಮತ್ತೆ ಅದನ್ನು ವಾರಕ್ಕೆ ಒಮ್ಮೆ ಬದಲಿಸಿ ಇದರಿಂದ ಮನೆಯಲ್ಲಿರುವ ನೆಗಟಿವ್ ಎನರ್ಜಿ ನಶಿಸುತ್ತದೆ.

೩.ನಿಮ್ಮ ಅಡುಗೆ ಮನೆಯಲ್ಲಿ ಔಷದಿ ಪದಾರ್ಥಗಳನ್ನು ಇಡಬೇಡಿ:

ನೀವು ಅಡುಗೆ ಮನೆಯಲ್ಲಿ ಔಷದಿ ಪದಾರ್ಥಗಳನ್ನು ಹಿಡುವುದರಿಂದ ನೆಗಟಿವ್ ಎನರ್ಜಿ ಬರುವ ಸಾಧ್ಯತೆ ಹೆಚ್ಚು.

೪. ಧ್ಯಾನ ಮಾಡಿ:

ಧ್ಯಾನ ಮಾಡುವುದರಿಂದ ನಿಮಗೆ ನೆಮ್ಮದಿ ಜೊತೆ ಅರೋಗ್ಯ ಹೆಚ್ಚಿಸುತ್ತದೆ. ಆದೊಷ್ಟು ಧ್ಯಾನ ಮಾಡಿ.

೫.ನೀವು ಮಲಗುವ ಕೋಣೆಯಲ್ಲಿ ಕನ್ನಡಿ ಇಟ್ಟುಕೊಳ್ಳಬೇಡಿ:

ಈ ಕನ್ನಡಿಯಿಂದ ಆರೋಗ್ಯ ಕೆಡುತ್ತದೆ, ಕುಟುಂಬದಲ್ಲಿ ವೈಮನಸ್ಸಿಗೆ ಕಾರಣವಾಗುತ್ತದೆ. ಅದಕ್ಕಾಗಿ ನಿಮ್ಮ ರೂಮಿನಲ್ಲಿ ಕನ್ನಡಿ ಇಟ್ಟುಕೊಳ್ಳಬೇಡಿ. ಇದ್ದಾರೆ ಅದನ್ನು ಒಂದು ಬಟ್ಟೆಯಿಂದ ಮುಚ್ಚಿಡಿ.

೬. ಉಪ್ಪು:

ಮನೆಯ ಎಲ್ಲಾ ಮೂಲೆಗಳಲ್ಲೂ ಒಂದೊಂದು ಡಬ್ಬಿಯಲ್ಲಿ ಲವಣವನ್ನ ಇಡಿ. ಈ ಉಪ್ಪು ನೆಗಟಿವ್ ಎನರ್ಜಿಯನ್ನ ಹೋಗಲಾಡಿಸುತ್ತೆ.

೭.ಗಣೇಶ ಪೂಜೆ:

ಗಣೇಶ ಪೂಜೆ ಮತ್ತು ನವಗ್ರಹ ಶಾಂತಿ ಪೂಜೆಯನ್ನ ಮಾಡಿಸಿದರೆ ಮನೆಯ ವಾಸ್ತು ದೋಷವನ್ನ ನಿವಾರಿಸಬಹುದು.

LEAVE A REPLY

Please enter your comment!
Please enter your name here