ಹಿಂದೂ ದೇವರುಗಳು ಮುಕ್ಕೋಟಿ ದೇವರುಗಳು ಒಂದೊಂದು ದೇವರುಗಳು ದೇವತೆಗಳು ತಮ್ಮದೇಯಾದ ವಿಶೇಷತೆಯನ್ನು ಹೊಂದಿರುತ್ತಾರೆ. ಮಂತ್ರಗಳನ್ನು ಪಠಿಸುವುದು ಹಿಂದಿನ ಕಾಲದಿಂದಲೂ ಬಂದಿರುವಂತದ್ದು ಹಾಗಾಗಿ ನೀವು ಈ ಮಂತ್ರವನ್ನು ಜಪಿಸುವುದರಿಂದ ನಿಮ್ಮ ಕಷ್ಟ ಕಾರ್ಪಣ್ಯವೆಲ್ಲಾ ದೂರವಾಗುವುದು ಅಲ್ಲದೆ ನಿಮ್ಮ ಆರ್ಥಿಕತೆಯಲ್ಲಿ ಪ್ರಗತಿ ಕಾಣಬಹುದು.

ಓಂ ಮಹಾಲಕ್ಷ್ಮೈಚ ವಿದ್ಮಹೇ ವಿಷ್ಣು ಪತ್ನೇಚ ದೀಮಹಿ |
ತನ್ನೊ ಲಕ್ಷ್ಮೀ ಪ್ರಚೋದಯಾತ್ ||

ನಿಮಗೆ ಉತ್ತಮ ಭವಿಷ್ಯ ಮತ್ತು ಸಂಪತ್ತನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಮಂತ್ರ
ಲಕ್ಷ್ಮೀ ಮಂತ್ರ ಪಠಣ ಮಾಡುವುದರಿಂದ ಮನಸ್ಸು ಧನಾತ್ಮಕ ಚೌಕಟ್ಟಿನಲ್ಲಿ ಇರುತ್ತದೆ.

ಹಾಗೂ ನಿಯಮಿತವಾಗಿ ಈ ಮಂತ್ರ ಪಠಿಣ ಈ ಮಂತ್ರ ಪಠಣ ಮಾಡುವುದರಿಂದ ವೃತ್ತಿಯಲ್ಲಿರುವವರು ಬಡ್ತಿ ಪಡೆಯುತ್ತಾರೆ. ಅಲ್ಲದೇ ವ್ಯಾಪಾರ ಕೈಗೊಳ್ಳುವವರು ಈಗಾಗ್ಲೇ ವ್ಯಾಪಾರ ಮಾಡುತ್ತಿರುವವರು ಲಾಭ ಪಡೆಯುತ್ತಾರೆ.

LEAVE A REPLY

Please enter your comment!
Please enter your name here