ಹೌದು ಕೆಲವ್ರು ಕಾಫಿ ಅಥವಾ ಟೀ ಕುಡಿಯುವ ಮುಂಚೆ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದ್ರೆ ಇನ್ನು ಕೆಲವರು ಇಂತ ಅಭ್ಯಾಸವನ್ನು ಮಾಡಿಕೊಂಡಿರುವುದಿಲ್ಲ. ಹಾಗಾದರೆ ನೀರು ಮುಂಚೆ ಕುಡಿಯೋದು ಒಳ್ಳೆದಾ? ಅಥವಾ ತಪ್ಪಾ? ಮುಂದೆ ನೋಡಣ.

ಸರ್ವರೋಗಕ್ಕೂ ನೀರೇ ಮದ್ದು ಎಂಬುದು ಸತ್ಯ ನೀರು ಹಲವು ರೋಗಗಳಿಗೆ ಮದ್ದಾಗಿ ಕೆಲಸ ಮಾಡುತ್ತದೆ. ನೀರು ಆಲ್ಕಲೈನ್ (ಕ್ಷಾರ) ಹೊಂದಿರುತ್ತದೆ. ಕಾಫಿ,ಟೀ ಕುಡಿದಾಗ ಅವು ಆಮ್ಲ ಗುಣವನ್ನು ಹೊಂದಿರುವುದರಿಂದ ಅವು ನಮ್ಮ ಹೊಟ್ಟೆಯಲ್ಲಿ ಅಲ್ಸರ್, ಕರುಳು ಸಂಬಂಧಿಸಿದ ಸಮಸ್ಯೆಗಳು, ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಆದ್ದರಿಂದ ಕಾಫಿ, ಟೀ ಕುಡಿಯುವ ಮುಂಚೆ ನೀರು ಸೇವಿಸಿದರೆ ಆಮ್ಲದ ಪ್ರಭಾವ ಕಡಿಮೆ ಯಾಗುತ್ತದೆ.

ಇದರಿಂದ ನಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಹಾಗಾಗಿ ಇನ್ನೂ ಮುಂದೆ ಕಾಫಿ, ಟೀ ಕುಡಿಯುವ ಮುಂಚೆ ತಪ್ಪದೇ ನೀರು ಕುಡಿಯುವ ಅಭ್ಯಾಸ ಮಾಡಿ ಕೊಳ್ಳೋದು ಒಳ್ಳೆಯದು.

LEAVE A REPLY

Please enter your comment!
Please enter your name here