ಹೌದು ಈತನಿಗೆ ೧೨ ಸಾವಿರ ವರ್ಷ ಜೈಲು ಶಿಕ್ಷೆ ಯಾಕೆ ಅಂತೀರಾ? ನಿಮಗೆ ಗೊತ್ತಿರುವ ಹಾಗೆ ತಂದೆ ಮಗಳ ಸಂಬಂಧ ಎಷ್ಟು ಪವಿತ್ರವಾದದ್ದು ಎಂಬುದು , ಆದರೆ ಇಂತ ಸಂಬಂಧಕ್ಕೆ ಮಸಿ ಬಳಿದಿರುವಂತ ವಿಕೃತ ಕೃತ್ಯಕ್ಕೆ ಈ ಶಿಕ್ಷೆಯನ್ನು ಮಲೆಷ್ಯಾದ ಕೋರ್ಟ್ ಕೊಟ್ಟಿದೆ.

36 ವರ್ಷದ ಒಬ್ಬ ತಂದೆ ಇಂತಹ ಕೃತ್ಯವನ್ನು ಎಸಗಿದ್ದಾನೆ. ಈತನಿಗೆ ವಿವಾಹ ವಿಚ್ಛೆದನವಾಗಿದ್ದು, ಈತನ ಹದಿನೈದು ವರ್ಷದ ದೊಡ್ಡ ಮಗಳು ಈತನ ಜೊತೆಯಲ್ಲೇ ಇದ್ದಳು ತನ್ನ ಮಗಳಿಗೆ ಸತತ 599 ಬಾರಿ ಬಲಾತ್ಕಾರ ಮಾಡಿದ್ದಾನೆ. ಇದರಿಂದ ನೊಂದ ಮಗಳು ತನ್ನ ತಂದೆಯ ವಿರುದ್ಧ ದೂರು ನೀಡಿದ್ದಾಳೆ.

ಮಲೇಷ್ಯಾದಲ್ಲಿ ಅತ್ಯಾಚಾರ ಕೃತ್ಯಕ್ಕೆ ೨೦ ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಹಾಗಾಗಿ ಈತನ ವಿರುದ್ಧ 599  ಅತ್ಯಾಚಾರ ಕೇಸು ಹಾಗು 30 ಲೈಂಗಿಕ ದೌ ರ್ಜನ್ಯ ಆರೋಪಗಳು ಸಾಬೀತಾಗಿದ್ದು ಈ ಒಂದು ಪ್ರಕರಣಕ್ಕೆ ಕೋರ್ಟ್ 12 ವರ್ಷ ಜೈಲು ಶಿಕ್ಷೆ ಕೊಟ್ಟಿದೆ. ಇಂತಹ ಒಂದು ಕಾನೂನು ನಮ್ಮ ದೇಶದಲ್ಲಿ ಇದ್ದರೆ .. ಇಂತಹ ಪ್ರಕರಣಕ್ಕೆ ಕಡಿವಾಣ ಹಾಕಬಹುದು.

LEAVE A REPLY

Please enter your comment!
Please enter your name here