ಬೇಕಾಗುವ ಪದಾರ್ಥ :

ತುರಿದ ಕೊಬ್ಬರಿ ಎರಡು ಕಪ್

ಸಕ್ಕರೆ ಒಂದು ಕಪ್

ಏಲಕ್ಕಿ ಪುಡಿ ತಕ್ಕಮಟ್ಟಿಗೆ

ಸ್ವಲ್ಪ ನೀರು

ತಯಾರಿಸುವ ವಿಧಾನ….

೧ ಮೊದಲನೆಯದಾಗಿ ಕೊಬ್ಬರಿಯನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳ ಬೇಕಾಗುತ್ತದೆ .

೨ ನಂತರ ಒಂದು ಬಾಣಲೆಗೆ ನೀರು, ಸಕ್ಕರೆ ಹಾಕಿ ಪಾಕ ತರಿಸಿಕೊಳ್ಳಿ.

೩ಅದಾದ ಮೇಲೆ ಗಟ್ಟಿ ಪಾಕ ಬಂದ ಮೇಲೆ ಏಲಕ್ಕಿ ಪುಡಿ ಹಾಗೂ ಕೊಬ್ಬರಿಯನ್ನು ಸೇರಿಸಿ.

೪ ನಂತರ ಅದು ತಳಬಿಡಲು ಶುರುಮಾಡುತ್ತದೆ. ತಕ್ಷಣ ಪ್ಲೇಟ್ ಗೆ ತುಪ್ಪ ಸವರಿ ಪ್ಲೇಟ್ ಮೇಲೆ ಸವರಿ. ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕೃತಿಗೆ ಕಟ್ ಮಾಡಿ.

 

LEAVE A REPLY

Please enter your comment!
Please enter your name here