ಹೌದು ಚಿಕ್ಕಮಗಳೂರು ಜಿಲ್ಲೆ ಪ್ರಚಂಚದ ನಕ್ಷೆಯಲ್ಲಿ ಗುರುತಿಸಿಕೊಂಡಿರುವ ಪ್ರದೇಶ. ಇದರ ಬಗ್ಗೆ ನಮಗೆ ನಿಜವಾದ ಅರಿವಿಲ್ಲ. ಪ್ರಪಂಚದಾದ್ಯಂತ ವಾಸಿಸಲು ಹಾಗು ಉಳಿಯಲು ಅತ್ಯಂತ ಯೋಗ್ಯವಾದ ಸ್ಥಳಗಳು ಯಾವುದು ಎಂದು ಕೆಲವೊಂದು ಎನ್‍ಜಿಓಗಳು ಸರ್ವೇ ನಡೆಸಿವೆ. ಅದರಲ್ಲಿ ಮೊದಲನೆ ಸ್ಥಾನ ಸ್ವಿಡ್ಜರ್‍ಲ್ಯಾಂಡ್ ಎಂದು ತಿಳಿಸಿದರೆ. ಎರಡನೇ ಸ್ಥಾನ ಚಿಕ್ಕಮಗಳೂರು ಎನ್ನೋದನ್ನ ತಿಳಿಸಿದೆ .

ಇದಕ್ಕೆ ಹಲವು ಕಾರಣಗಳನ್ನು ಸಮೀಕ್ಷೆಯಲ್ಲಿ ನೀಡಿದೆ. ಮುಂದಿನ ಹಲವು ವರ್ಷಗಳಲ್ಲಿ ಯಾವುದೇ ರೀತಿಯ ಪ್ರಕೃತಿ ವಿಕೋಪಗಳು ಇಲ್ಲಿ ಸಂಭವಿಸುವುದಿಲ್ಲ. ಹಾಗು ಅತಿ ಹೆಚ್ಚು ಆಮ್ಲಜನಕವನ್ನು ಉತ್ಪತ್ತಿಮಾಡುವ ವಲಯವೂ ಚಿಕ್ಕಮಗಳೂರು ಆಗಿದೆ.

ಇದರೊಂದಿಗೆ ಇಲ್ಲಿನ  ಜನ, ಸಂಸ್ಕೃತ ಹಾಗೂ ವರ್ಷದ 365 ದಿನಗಳಲ್ಲಿ ಸುಮಾರು 300 ದಿನ  ಏರ್‍ಕಂಡೀಷನರ್ ಅಗತ್ಯವಿಲ್ಲದೆ ಇರುವುದನ್ನು ಸಮೀಕ್ಷೆಯಲ್ಲಿ ಗುರುತಿಸಲಾಗಿದೆ, ಇದು ನಿಜಕ್ಕೂ ಹೆಮ್ಮೆಯ ಸಂಗತಿಯೇ .

 

 

LEAVE A REPLY

Please enter your comment!
Please enter your name here