ಶಂಖ ನಿಮ್ಮೆಲ್ಲರಿಗೂ ತಿಳಿದಿರು ಹೆಸರು ಎಂದರೆ ತಪ್ಪಾಗಲಾರದು. ಇದನ್ನ ಹೆಚ್ಚಾಗಿ ಸಮುದ್ರ ತೀರದಲ್ಲಿ ಅಥವಾ ಮಳೆಗಾಲದಲ್ಲಿ ನೋಡಿರುತ್ತೇವೆ. ಇದು ಬಸವನ ಹುಳುವಿನ ಮೈ ಮೇಲೆ ಇರುತ್ತದೆ ಎನ್ನುವುದು ಇತ್ತೀಚಿನವರಿಗೆ ಅಷ್ಟಾಗಿ ತಿಳಿದಿಲ್ಲ. ಬಸವನ ಹುಳು ಬೆಳೆದು ದೊಡ್ಡದಾದಾಗಿ ಈ ಶಂಖವನ್ನ ತನ್ನ ದೇಹದಿಂದ ಬಿಟ್ಟ ನಂತರ ಇದನ್ನ ನಾವು ಶಂಖವಾಗಿ ಬಳಸುತ್ತೇವೆ. ಬಸವನು ಹುಳುವನ್ನ ರಕ್ಷಿಸಲು ಇದು ಕವಚದಂತಿರುತ್ತದೆ.ಮೊದಲಿ ಶಂಖ ಸಿಕ್ಕಿದ್ದು ದೇವತೆಗಳು ಹಾಗೂ ರಾಕ್ಷಸರು ಅಮೃತಕ್ಕೆಂದು ಸಮುದ್ರ ಮಂಥನ ಮಾಡುವಾಗ. ಸಿಕ್ಕ ಆ ಶಂಖವನ್ನ ವಿಷ್ಣು ತನ್ನ ಬಳಿ ಇಟ್ಟುಕೊಳ್ಳುತ್ತಾನೆ ಅದಕ್ಕಾಗಿಯೇ ಈಗಲೂ ವಿಷ್ಣು ದೇವನ ಕೈಯಲ್ಲಿ ಶಂಖವಿರುವುದು. ಈ ಶಂಖದಿಂದ ಹಲವಾರು ಆರೋಗ್ಯಕರ ಲಾಭಗಳಿವೆ ಅವು ಇಲ್ಲಿವೆ ನೋಡಿ.
* ಶಂಖದಿಂದ ಸೂರ್ಯನಿಗೆ ನೀರನ್ನ ಅರ್ಪಿಸುವುದರಿಂದ ಕಣ್ಣಿಗೆ ಸಂಬಂಧ ಪಟ್ಟ ದೋಷಗಳು ನಿವಾರಣೆಯಾಗುತ್ತವೆ.
* ಶಂಖವನ್ನ ಸ್ವತಃ ನಾವು ಊದುವುದರಿಂದ ಕಿವುಡು ಕಡಿಮೆಯಾಗುತ್ತದೆ.
* ಶಂಖದಿಂದ ಬಂದ ನೀರನ್ನ ನಮ್ಮ ದೇಹದ ಮೇಲೆ ಹಾಕಿದರೆ ಚರ್ಮಕ್ಕೆ ಸಂಬಂಧ ಪಟ್ಟ ಖಾಯಿಲೆಗಳು ದೂರವಾಗುತ್ತವೆ.
* ಶಂಖವನ್ನು ಊದಿದರೆ ಶಂಡಕ ನಾದಕ್ಕೆ ಸುತ್ತ ಮುತ್ತಲಿನ ವಾತಾವರಣದಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.
* ಶಂಖವನ್ನ ನೀರಿನಲ್ಲಿ ನೆನೆಸಿಟ್ಟು ಮರಿದಿನ ಅದರ ನೀರಿನಿಂದ ಬಾಯಿ ಮುಕ್ಕಳಿಸಿದರೆ ಹೃದಯಕ್ಕೆ ಸಂಬಂಧಿಸಿದ ಹಾಗೂ ಮಧುಮೇಹಕ್ಕೆ ಸಂಬಂಧಿಸಿದ ಖಾಯಿಲೆಗಳಿಂದ ಮುಕ್ತಿ ಪಡೆಯ ಬಹುದು.
* ಶಂಖವನ್ನು ಮನೆಯಲ್ಲಿಟರೇ ವಸ್ತು ದೋಷ ನಿವಾರಣೆಯಾಗುತ್ತದೆ.
* ಅಸ್ತಮಾ ಹಾಗೂ ಹೊಟ್ಟೆಗೆ ಸಂಬಂಧ ಪಟ್ಟ ಖಾಯಿಲೆಯವರು ಶಂಖವನ್ನ ಊದುವುದರಿಂದ ಖಾಯಿಲೆಗಳಿಂದ ದೂರವಿರ ಬಹುದು. ಹಾಗೂ ಹೃದಯ ಸಂಬಂಧಿ ಖಾಯಿಲೆ ಮತ್ತು ರಕ್ತದೊತ್ತಡವನ್ನು ಸಹ ಇದು ದೂರವಿಡುತ್ತದೆ.