ಹೌದು ಈ ಆಹಾರ ಸೇವನೆಯಿಂದ ನಿಮ್ಮ ದಾಂಪತ್ಯ ಜೀವನ ಸುಂದರವಾಗಿರಲು ಇದು ಒಂದು ಕಾರಣ ಎನ್ನಬಹುದು. ಹಾಗಾಗಿ ಈ ಒಂದು ಆಹಾರ ಸೇವನೆಯನ್ನು ಮಾಡಿ ಹಾಗು ಸಂಸಾರವನ್ನು ಸುಖಮಯವಾಗಿ ಇಟ್ಟುಕೊಳ್ಳಿ.

ಶುಂಠಿ ಈ ಮಸಾಲೆ ಪದಾರ್ಥವು ನಿಮ್ಮ ಲೈಂಗಿಕ ಜೀವನವನ್ನು ಗಣನೀಯವಾಗಿ ಸುಧಾರಿಸುತ್ತದೆ. ಅದರಲ್ಲಿಯೂ ಇದು ನಿಮಿರುವಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಶುಂಠಿಯು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ, ವೀರ್ಯದ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ನಿಮಿರುವಿಕೆಯ ದೋಷವನ್ನು ಸರಿಪಡಿಸುತ್ತದೆ. ಒಂದು ಟೀಸ್ಪೂನ್ ಶುಂಠಿಯನ್ನು ಪ್ರತಿದಿನ ಕೆಲವು ವಾರಗಳವರೆಗೆ ಸೇವಿಸಿ. ಇದರಿಂದ ಟೆಸ್ಟೋಸ್ಟಿರೋನ್ ಮಟ್ಟಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ.

ನೀವು ಪ್ರತಿ ದಿನ ಎರಡು ಹಸಿ ಬೆಳ್ಳುಳ್ಳಿಯನ್ನು ತಿನ್ನೋದ್ರಿಂದ ನಿಮ್ಮ ಲೈಂಗಿಕ ಶಕ್ತಿ ಹೆಚ್ಚಾಗುತ್ತದೆ ಹಾಗು ವೀರ್ಯವನ್ನು ವೃದ್ಧಿಸುತ್ತದೆ ಹಾಗು ಬಿಳಿ ಬಣ್ಣದ ಕಚ್ಚಾ ಈರುಳ್ಳಿಯನ್ನು ನಿಮ್ಮ ನಿತ್ಯದ ಅಡುಗೆಯಲ್ಲಿ ಬಳಸುವುದರಿಂದ ಇದರ ಲಾಭ ಪಡೆಯಬಹುದು.

ಕಪ್ಪು ಬಣ್ಣದ ಕಡಲೆಬೆಳೆಯಿಂದ ನಿಮ್ಮ ಲೈಂಗಿಕ ಶಕ್ತಿಯನ್ನು ಹೆಚ್ಚಿಸಬಹುದ್ ಹೇಗೆ ಅಂತೀರಾ? ಇದರಲ್ಲಿ ವೀರ್ಯವನ್ನು ವೃದ್ಧಿಸಬಲ್ಲ ಅಂಶಗಳು ಇವೆ ಆದ್ದರಿಂದ ವಾರಕ್ಕೆ ಮೂರೂ ಅಥವಾ ನಾಲ್ಕು ಬಾರಿ ಕಡಲೆ ಬೆಳೆಯಿಂದ ತಯಾರಿಸಿದ ಆಹಾರವನ್ನು ತಿನ್ನುವುದು ಉತ್ತಮ.

ಬೆಂಡೆಕಾಯಿಯ ಪುಡಿಯನ್ನು ನಿತ್ಯ ೫ ರಿಂದ ೧೦ ಗ್ರಾಂ ವರಿಗೆ ಹಾಲಿನಲ್ಲಿ ಸೇವಿಸುವುದರಿಂದ ನಿಮ್ಮ ರಾತ್ರಿಯ ಕ್ಷಣಗಳನ್ನು ಕೆಳೆಯಲು ಇದು ಶಕ್ತಿಯನ್ನು ಹೆಚ್ಚಿಸುತ್ತದೆ.

ಕಲ್ಲಂಗಡಿಯಲ್ಲಿ ಸಮೃದ್ಧವಾಗಿರುವ ಎಲ್-ಸಿಟ್ರಲ್ಲೈನ್ ಎಂಬ ಅಮೈನೊ ಆಮ್ಲವು ನಿಮಿರುವಿಕೆಯನ್ನು ಗಟ್ಟಿಗೊಳಿಸುತ್ತದೆಯಂತೆ. ಈ ಅಮೈಒ ಆಮ್ಲವು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಹಾಗು ದೇಹದಲ್ಲಿ ನೈಟ್ರಿಕ್ ಆಮ್ಲವನ್ನು ಉತ್ಪಾದಿಸುತ್ತದೆ. ಕಲ್ಲಂಗಡಿಯು ನಿಮ್ಮ ಶಿಶ್ನದ ಆರೋಗ್ಯವನ್ನು ಹೆಚ್ಚಿಸಲು ಇರುವ ಅತ್ಯುತ್ತಮ ಆಹಾರ ಪದಾರ್ಥವಾಗಿರುತ್ತದೆ.

ನಿಮ್ಮ ಉತ್ತಮ ಲೈಂಗಿಕ ಜೀವನಕ್ಕೆ ಗಜ್ಜರಿ ಕೂಡ ಸಹಕಾರಿಯಾಗಿದೆ. ೧೫೦ ಗ್ರಾಂ ಕತ್ತರಿಸಿದ ಗಜ್ಜರಿಯನ್ನು ಒಂದು ಬೇಯಿಸಿದ ಮೊಟ್ಟೆಯ ಅಂರ್ಧಭಾಗವನ್ನು ಜೇನು ತುಪ್ಪದೊಂದಿಗೆ ದಿನಕೊಮ್ಮೆ ಸೇವಿಸಿ ಹಾಗು ಈ ವಿಧಾನವನ್ನು ಒಂದೆರಡು ತಿಂಗಳು ಮಾಡಿದರೆ ನಿಮ್ಮ ಸೆಕ್ಸ್ ಪವರ್ ಹೆಚ್ಚಿಸುತ್ತದೆ.

ದಾಳಿಂಬೆ ದಾಳಿಂಬೆಯು ತನ್ನಲ್ಲಿರುವ ಆಂಟಿಆಕ್ಸಿಡೆಂಟ್ ಕಾರಣವಾಗಿ ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ದಾಳಿಂಬೆಯನ್ನು ಸೇವಿಸುವುದರಿಂದ ನಿಮಿರುವಿಕೆಯ ದೋಷವನ್ನು ಸರಿಪಡಿಸಿಕೊಳ್ಳಬಹುದು ಮತ್ತು ನಿಮ್ಮ ಶಿಶ್ನವನ್ನು ಗಟ್ಟಿಗೊಳಿಸಬಹುದು. ದಾಳಿಂಬೆಯು ರಕ್ತವನ್ನು ಶುದ್ಧಿಗೊಳಿಸುತ್ತದೆ ಎಂಬ ನಂಬಿಕೆ ಹಲವರಲ್ಲಿ ಇದೆ. ಜೊತೆಗೆ ಇದು ಅನಿಮಿಯಾಗೂ ಸಹ ಒಳ್ಳೆಯದು.

ಬಾಳೆಹಣ್ಣು ಬಾಳೆಹಣ್ಣಿನಲ್ಲಿ ಪೊಟಾಶಿಯಂ ಪ್ರಮಾಣ ಸಮೃದ್ಧವಾಗಿರುತ್ತದೆ. ಇದು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿವಾರಿಸುತದೆ. ಎರಡು ಬಾಳೆಹಣ್ಣನ್ನು ಪ್ರತಿದಿನ ಸೇವಿಸಿದರೆ ಶಿಶ್ನದ ಆರೋಗ್ಯ ಸುಧಾರಿಸುತ್ತದೆ ಮತ್ತು ಲೈಂಗಿಕ ಕ್ರಿಯೆಯಲ್ಲಿ ಮತ್ತಷ್ಟು ಆನಂದ ದೊರೆಯುತ್ತದೆ.

LEAVE A REPLY

Please enter your comment!
Please enter your name here