ಹೌದು ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಲೈಂಗಿಕ ಆಸಕ್ತಿ ಹೊಂದಿರುತ್ತಾರೆ ಅನ್ನೋದು ಎಲ್ಲರಿಗು ತಿಳಿದಿರುವ ವಿಷಯ ಆದರೆ ಇಲ್ಲಿ ಮತ್ತೊಂದು ಪ್ರಶ್ನೆ ಬರೋದು ಎಂದರೆ ಮಹಿಳೆಯರು ಸೆಕ್ಸ್ ಮಾಡಲು ಎಷ್ಟೋತ್ತು ಬಯಸುತ್ತಾರೆ ಅನ್ನೋದು.

ಈ ಪ್ರಶ್ನೆಗೆ ಸಂಶೋಧನಾ ವರದಿಯೊಂದು ಉತ್ತರ ಕಂಡುಕೊಂಡಿದೆ. ಸಮೀಕ್ಷೆಯ ಪ್ರಕಾರ ಮಹಿಳೆಯರು ಸರಾಸರಿ 25 ನಿಮಿಷ 51 ಸೆಕೆಂಡ್ ಸೆಕ್ಸ್ ಮಾಡಲು ಬಯಸುತ್ತಾರೆ ಹಾಗು ಪುರುಷರು ಸರಾಸರಿ 25 ನಿಮಿಷ 43 ಸೆಕೆಂಡ್ ಸೆಕ್ಸ್ ಬಯಸುತ್ತಾರಂತೆ.

ಹಾಗಾದರೆ ಇಲ್ಲಿ ಮಹಿಳೆಯರಿಗೆ ಹೋಲಿಸಿದರೆ ಪುರುಷರು ಕಡಿಮೆ ಅವಧಿಯಲ್ಲಿ ಸೆಕ್ಸ್ ಮಾಡಿ ಮುಗಿಸಲು ಬಯಸುತ್ತಾರೆ ಅನ್ನೋದು ತಿಳಿಯುತ್ತದೆ. ಈ ಸಮೀಕ್ಷೆಯಲ್ಲಿ ಸುಮಾರು 3,836 ಮಂದಿ ಪಾಲ್ಗೊಂಡಿದ್ದರು ಅನ್ನೋದನ್ನ ತಿಳಿಯಲಾಗುತ್ತದೆ.

Couple Kissing Passionately On Bed

LEAVE A REPLY

Please enter your comment!
Please enter your name here