ಇವರು ತಮ್ಮ ಎರಡು ಕೈಗಳನ್ನು ಕಳೆದು ಕೊಂಡಿದ್ದಾರೆ. ಹಾಗು ಇವರು ಜೀವನದಲ್ಲಿ ತಮ್ಮ ಕೈಗಳು ಇಲ್ಲ ಅಂತ ಸುಮ್ಮನಾಗಲಿಲ್ಲ. ಏನಾದರು ಮಾಡಬೇಕು ಅನ್ನೋ ಛಲದೊಂದಿಗೆ ಇವರು ಈ ಸಾಧನೆಯನ್ನು ಮಾಡಿದ್ದಾರೆ.

ಇವರು ತಮ್ಮ ಎರಡು ಕೈಗಳನ್ನು ಕಳೆದು ಕೊಂಡಿದ್ದಾರೆ. ಹಾಗು ಇವರು ಜೀವನದಲ್ಲಿ ತಮ್ಮ ಕೈಗಳು ಇಲ್ಲ ಅಂತ ಸುಮ್ಮನಾಗಲಿಲ್ಲ. ಏನಾದರು ಮಾಡಬೇಕು ಅನ್ನೋ ಛಲದೊಂದಿಗೆ ಇವರು ಈ ಸಾಧನೆಯನ್ನು ಮಾಡಿದ್ದಾರೆ.

ಜೀವನದಲ್ಲಿ ಆಗೇ ಇದ್ದಾರೆ ಏನನ್ನು ಮಾಡಲು ಆಗುವುದಿಲ್ಲ ಅಂದುಕೊಂಡು ಏನನ್ನಾದರೂ ಸಾಧಿಸ ಬೇಕು ಅಂದುಕೊಂಡು ಬಾಯಿಯ ಮೂಲಕ ಚಿತ್ರ ಬಿಡಿಸಲು ಶುರು ಮಾಡುತ್ತಾರೆ. ಹೆಚ್ಚಿನ ಪೇಂಟಿಂಗ್ ಕಲಿಕೆಗಾಗಿ ಸಿಟಿಗೆ ಬರುತ್ತಾರೆ. ಕಾಲ ಕ್ರಮೇಣ ಪೇಂಟಿಂಗ್ ನಲ್ಲಿ ಹೆಚ್ಚಿನ ಆಸಕ್ತಿ ಹೊಂದುತ್ತಾರೆ. ಅಲ್ಲದೆ ಎಲ್ಲ ರೀತಿಯ ಪೇಂಟಿಂಗ್ ಪರೀಕ್ಷೆಗಳನ್ನು ಬರೆದು ಪಾಸ್ ಆಗುತ್ತಾರೆ.

ಹೀಗೆ ಅವರು ಚಿತ್ರಗಳನ್ನು ಬರೆಯುವಲ್ಲಿ ಹಲವು ಪ್ರಶಸ್ತಿಗಳನ್ನು ಪಡೆಯುತ್ತ ಬರುತ್ತಾರೆ. ಇವರ ವರ್ಣ ಚಿತ್ರಗಳು ವಿಶ್ವದ ಅನೇಕ ಭಾಗಗಳಲ್ಲಿ ಮಾರಾಟ ಆಗುತ್ತಿವೆ. ಇವರು ಇದುವರೆಗೂ ಒಂದು ಲಕ್ಷಕ್ಕೂ ಅಧಿಕ ಪೈಂಟಿಂಗ್ ಅನ್ನು ಬಾಯಿಯಿಂದ ಬಿಡಿಸಿದ್ದಾರೆ.

ಈ ಕಲೆಯೇ ಇವರ ಜೀವನ ಅಂದು ಕೊಂಡು ಬದುಕುತ್ತಿದ್ದಾರೆ. ಅದೇನೇ ಇರಲಿ ಮನುಷ್ಯನಿಗೆ ಎಲ್ಲವು ಇದ್ದು ಕೊಂಡು ಏನನ್ನು ಸಾದಿಸದವರ ಮುಂದೆ ಇವರು ಕೈಗಳನ್ನು ಕಳೆದು ಕೊಂಡು ಬಾಯಿಯಿಂದ ಒಂದು ಲಕ್ಷಕ್ಕೂ ಅಧಿಕ ವರ್ಣ ಚಿತ್ರವನ್ನು ಬಿಡಿಸಿರುವುದು ನಿಜಕ್ಕೂ ಆಶ್ಚರ್ಯವೇ .. ಆ ದೇವರು ಇವರನ್ನು ಉತ್ತಮ ರೀತಿಯಲ್ಲಿ ಇಟ್ಟಿರಲಿ ಅನ್ನೋದೇ ನಮ್ಮ ಆಶಯ.

 

LEAVE A REPLY

Please enter your comment!
Please enter your name here