ಇತ್ತೀಚಿನ ದಿನಗಳಲ್ಲಿ ಬಾರಿ ಬೆಲೆ ಬಾಳುವ ಮೊಬೈಲ್ಗಳು ಬ್ಲಾಸ್ಟ್ ಆಗ್ತಿದು ಅದರಿಂದ ಬಹಳ ಮಂದಿ ತುಂಬಾನೇ ತೊಂದರೆಗೆ ಒಳಗಾಗುತ್ತಿದ್ದಾರೆ. ನೀವು ಕೂಡ ಅದರಿಂದ ದೂರ ಇರಲು ನಿಮ್ಮ ನಿಮ್ಮ ಮೊಬೈಲ್ ನಾ Radiation Level ನ ಚೆಕ್ ಮಾಡಿ.

ನಿಮ್ಮ ಮೋಬೈಲ್ ನ Radiation Level 2.6wat/KG ಗಿಂತ ಕಡಿಮೆ ಇದ್ದರೆ ಬಳಕೆಗೆ ಯೋಗ್ಯ ಅಂತ. ಅದಕ್ಕಿಂತ ಹೆಚ್ಚಿದ್ದರೆ ನಿಮ್ಮ ಮೊಬೈಲ್ ಅನ್ನು ಈಗಲೇ ಬದಲಾಯಿಸಿ. ನಿಮ್ಮ ಮೊಬೈಲ್ Radiation Level ಚೆಕ್ ಮಾಡಲು *#07# ಎಂದು ಡಯಲ್ ಮಾಡಿ. ಮೊಬೈಲ್ ನಾ Radiation level ಮಾಹಿತಿ ಪಡಿಯಿರಿ,

 

LEAVE A REPLY

Please enter your comment!
Please enter your name here