ಹೌದು ಪಪ್ಪಾಯ ಅಷ್ಟೇ ಅಲ್ಲ ಅದರ ಎಲೆಯಲ್ಲಿಯೂ ಇದೆ ಹಲವು ರೋಗಗಳಿಗೆ ಮದ್ದು..ಇದರ ಎಲೆಯಲ್ಲಿ ಯಾವೆಲ್ಲ ರೀತಿಯ ಉಪಯೋಗವಾಗುತ್ತದೆ ಅನ್ನೋದನ್ನ ತಿಳಿಯೋಣ ಬನ್ನಿ…

ಪಪ್ಪಾಯ ಎಲೆಯ ರಸ ನಮ್ಮ ಹೊಟ್ಟೆಯನ್ನು ಶುಚಿಗೊಳಿಸುವುದಲ್ಲದೆ, ಹೊಟ್ಟೆ ಹುಣ್ಣಿನಂತಹ ಸಮಸ್ಯೆಯನ್ನು ಗುಣಪಡಿಸುತ್ತದೆ. ಇದು ಕಹಿ ಗುಣವನ್ನು ಹೊಂದಿದ್ದು, ಮಧುಮೇಹಿಗಳಿಗೂ ಇದರ ರಸ ಸೇವನೆ ಉತ್ತಮ.

ಪಪ್ಪಾಯ ಎಳೆಗಳನ್ನು ಪುಡಿ ಮಾಡಿ ಅದನ್ನು ಸ್ವಲ್ಪ ನೀರಲ್ಲಿ ಬೆರಸಿ ಕುಡಿಯುವುದರಿಂದ ಡೆಂಗ್ಯೂ ಜ್ವರನ್ನು ನಿಯಂತ್ರಿಸುವುದರ ಜೊತೆಗೆ ರಾಮಬಾಣ ಕೂಡ ಆಗಿದೆ. ಅಷ್ಟೇ ಅಲ್ಲದೆ ಮಲೇರಿಯಾ ಜ್ವರ ಪೀಡಿತರೂ ಇದರ ರಸ ಕುಡಿದರೆ ಉತ್ತಮ. ಇದಲ್ಲದೆ, ಪಿತ್ತಕೋಶಕ್ಕೆ ಬರುವಂತಹ ಹಳದಿ ರೋಗ, ಲಿವರ್ ಸಿರೋಸಿಸ್ ನಂತಹ ರೋಗಗಳು ಬಾರದಂತೆ ತಡೆಯಲು ಇದರ ರಸ ಕುಡಿಯಬೇಕು.

LEAVE A REPLY

Please enter your comment!
Please enter your name here