ಹೌದು ಫೇಸ್ ಬುಕ್ ದಿನದಿಂದ ದಿನಕ್ಕೆ ಅಪ್ಡೇಟ್ ಆಗುತ್ತಿದೆ. ಪ್ರಸ್ತುತ ದಿನಗಳಲ್ಲಿ ಫೇಸ್ ಬುಕ್ ನಲ್ಲಿ ಹೇಗೆ ಬೇಕೋ ಹಾಗೆ ಪೋಸ್ಟ್ ಮಾಡುವ ಆಗಿಲ್ಲ ಫೇಸ್ ಬುಕ್ ನಲ್ಲಿ ನಿತ್ಯ ಪೋಸ್ಟ್ ಗಳನ್ನು ಹಾಕಿ, ಅದಕ್ಕೆ ವೋಟ್ ಮಾಡಿ, ಲೈಕ್ ಮಾಡಿ ಮತ್ತು ಶೇರ್ ಮಾಡಿ ಎಂದು ಕೇಳಿಕೊಳ್ಳುವ ಕೆಲವು ತಂತ್ರಕ್ಕೆ ಕಡಿವಾಣ ಹಾಕಲು ಫೇಸ್ ಬುಕ್ ಮುಂದಾಗಿದೆ. | ಇದನ್ನೂ ಓದಿ: ರೈಲಿನ ಹಳಿಗಳ ಮದ್ಯೆ ಜಲ್ಲಿ ಕಲ್ಲುಗಳನ್ನ ಹಾಕುವ ಕಾರಣ ನಿಮಗೆ ಗೊತ್ತಾ….!

ಈ ತಂತ್ರಕ್ಕೆ ಕಡಿವಾಣ ಹಾಕಲು ಫೇಸ್ ಬುಕ್ ನಿರ್ಧರಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಪೋಸ್ಟ್ ರಿಚ್ ಆಗುವ ಉದ್ದೇಶದಿಂದ ಇವುಗಳನ್ನು ಮಾಡುತ್ತಿರುವ ಕಾರಣಕ್ಕೆ ಇವುಗಳಿಗೆ ಬ್ರೇಕ್ ಹಾಕಲು ಫೇಸ್ ಬುಕ್ ಮುಂದಾಗಿದೆ. ಅಷ್ಟೇ ಅಲ್ಲದೆ ತಮ್ಮ ಪೇಜ್ ನಲ್ಲಿ ಜಾಸ್ತಿ ಜನಕ್ಕೆ ರೀಚ್ ಆಗದಂತೆ ಮಾಡಲಾಗುತ್ತದೆ. ಆದಾಗ್ಯೂ, ಉತ್ತಮ ಸ್ವಭಾವದ ಮೂಲಕ ಕಳೆದುಕೊಂಡ ಫೇಸ್ ಬುಕ್ ರೀಚ್ ಅನ್ನು ಮರಳಿ ಪಡೆಯಲು ಅವಕಾಶ ನೀಡಲಾಗಿದೆ. | ಇದನ್ನೂ ಓದಿ: ಗವಿಪುರಂನ ಶ್ರೀಗವಿಗಂಗಾಧರೇಶ್ವರ ಸ್ವಾಮಿ ದೇವಾಲಯದ ಹಲವು ವಿಶೇಷತೆಗಳು.!!

LEAVE A REPLY

Please enter your comment!
Please enter your name here